ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

chess tourney

ADVERTISEMENT

ಚೆಸ್‌: ಬಿಎಂಎಸ್‌ ಕಾಲೇಜಿಗೆ 11 ಬಹುಮಾನ

ಪ್ರಜಾವಾಣಿ ವಾರ್ತೆ ಬೆಂಗಳೂರು: ವಿವಿ ಪುರಂನ ಬಿಎಂಎಸ್‌ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ 11 ವಿದ್ಯಾರ್ಥಿಗಳಿಗೆ ಅಖಿಲ ಭಾರತ ಮಟ್ಟದ ಚೆಸ್‌ ಟೂರ್ನಿಯಲ್ಲಿ ಬಹುಮಾನ ಲಭಿಸಿದೆ. ಭರತ್‌ ಕೃಷ್ಣಾ ರಾಜೇಶ್‌ ₹ 25 ಸಾವಿರ, ಎ.ಹರ್ಷಿಣಿ ₹ 10 ಸಾವಿರ ನಗದು ಬಹುಮಾನ ಪಡೆದಿದ್ದಾರೆ. ಎಂಟು ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನ ತಲಾ ₹ 5 ಸಾವಿರ, ರೋಹಿಲ್.ಆರ್.ಎಲ್. ಅವರು ವಿಶೇಷ ಬಹುಮಾನಕ್ಕೆ ಪಾತ್ರರಾಗಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ಮಾಹಿತಿ ನೀಡಿದೆ.
Last Updated 28 ಜನವರಿ 2023, 19:26 IST
ಚೆಸ್‌: ಬಿಎಂಎಸ್‌ ಕಾಲೇಜಿಗೆ 11 ಬಹುಮಾನ

ಫಿಡೆ ವಿಶ್ವ ಬ್ಲಿಟ್ಜ್‌ ಚೆಸ್‌ ಚಾಂಪಿಯನ್‌ಷಿಪ್‌: ಕೊನೇರು ಹಂಪಿಗೆ ಬೆಳ್ಳಿ

ಭಾರತದ ಕೊನೇರು ಹಂಪಿ ಅವರು ಇಲ್ಲಿ ನಡೆದ ಫಿಡೆ ವಿಶ್ವ ಬ್ಲಿಟ್ಜ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದುಕೊಂಡರು.
Last Updated 30 ಡಿಸೆಂಬರ್ 2022, 19:52 IST
ಫಿಡೆ ವಿಶ್ವ ಬ್ಲಿಟ್ಜ್‌ ಚೆಸ್‌ ಚಾಂಪಿಯನ್‌ಷಿಪ್‌: ಕೊನೇರು ಹಂಪಿಗೆ ಬೆಳ್ಳಿ

ಫಿಡೆ ಮಹಿಳೆಯರ ವಿಶ್ವ ರ‍್ಯಾಪಿಡ್‌ ಚೆಸ್‌ ಚಾಂಪಿಯನ್‌ಷಿಪ್‌: ಸವಿತಾ ಶ್ರೀಗೆ ಕಂಚು

ಚೆಸ್‌: ಸವಿತಾ ಶ್ರೀಗೆ ಕಂಚು
Last Updated 28 ಡಿಸೆಂಬರ್ 2022, 18:55 IST
ಫಿಡೆ ಮಹಿಳೆಯರ ವಿಶ್ವ ರ‍್ಯಾಪಿಡ್‌ ಚೆಸ್‌ ಚಾಂಪಿಯನ್‌ಷಿಪ್‌: ಸವಿತಾ ಶ್ರೀಗೆ ಕಂಚು

ಚೆಸ್: ಭಾರತ ತಂಡಗಳಿಗೆ ಕಂಚು

ಚೆಸ್‌ ಒಲಿಂಪಿಯಾಡ್‌; ಮುಕ್ತ ವಿಭಾಗದಲ್ಲಿ ‘ಬಿ’ ತಂಡಕ್ಕೆ ಮೂರನೇ ಸ್ಥಾನ
Last Updated 9 ಆಗಸ್ಟ್ 2022, 20:33 IST
ಚೆಸ್: ಭಾರತ ತಂಡಗಳಿಗೆ ಕಂಚು

ಚೆಸ್‌ ಒಲಿಂಪಿಯಾಡ್‌: ಭಾರತ ತಂಡಗಳ ಶುಭಾರಂಭ

ಜಿಂಬಾಬ್ವೆ ವಿರುದ್ಧ ‘ಎ’ ತಂಡಕ್ಕೆ ಜಯ
Last Updated 29 ಜುಲೈ 2022, 15:39 IST
ಚೆಸ್‌ ಒಲಿಂಪಿಯಾಡ್‌: ಭಾರತ ತಂಡಗಳ ಶುಭಾರಂಭ

ಚೆಸ್‌: ಪ್ರಜ್ಞಾನಂದಗೆ ಪ್ರಶಸ್ತಿ

ಭಾರತದ ಆರ್‌. ಪ್ರಜ್ಞಾನಂದ ಅವರು ಇಲ್ಲಿ ನಡೆದ ಪ್ಯಾರಾಸಿನ್‌ ಓಪನ್ ‘ಎ’ ಚೆಸ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ.
Last Updated 16 ಜುಲೈ 2022, 18:24 IST
fallback

ನಾರ್ವೆ ಚೆಸ್‌ ಟೂರ್ನಿ: ಆನಂದ್‌ ಗೆಲುವಿನ ಓಟಕ್ಕೆ ತಡೆ

ವಿಶ್ವನಾಥನ್‌ ಆನಂದ್‌ ಅವರು ನಾರ್ವೆ ಚೆಸ್‌ ಟೂರ್ನಿಯಲ್ಲಿ ಮೊದಲ ಸೋಲು ಅನುಭವಿಸಿದರು. ಶನಿವಾರ ನಡೆದ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್‌, ಅರ್ಮೇನಿಯದ ವೆಸ್ಲಿ ಸೊ ಎದುರು ಪರಾಭವಗೊಂಡರು.
Last Updated 4 ಜೂನ್ 2022, 10:35 IST
ನಾರ್ವೆ ಚೆಸ್‌ ಟೂರ್ನಿ: ಆನಂದ್‌ ಗೆಲುವಿನ ಓಟಕ್ಕೆ ತಡೆ
ADVERTISEMENT

ಗ್ರ್ಯಾಂಡ್‌ ಸ್ವಿಸ್‌ ಚೆಸ್‌: ಮೂರನೇ ಸ್ಥಾನಕ್ಕೆ ಹಾರಿಕಾ

ಭಾರತದ ದ್ರೋಣವಳ್ಳಿ ಹಾರಿಕಾ ಅವರು ಗ್ರ್ಯಾಂಡ್ ಸ್ವಿಸ್ ಚೆಸ್ ಟೂರ್ನಿಯಲ್ಲಿ ಜರ್ಮನಿಯ ಎಲಿಜಬೆತ್‌ ಪೆಹೆಟ್ಜ್ ಎದುರು ಡ್ರಾ ಸಾಧಿಸಿದರು. ಇದರೊಂದಿಗೆ ಜಂಟಿ ಮೂರನೇ ಸ್ಥಾನಕ್ಕೆ ಜಾರಿದರು.
Last Updated 7 ನವೆಂಬರ್ 2021, 12:07 IST
ಗ್ರ್ಯಾಂಡ್‌ ಸ್ವಿಸ್‌ ಚೆಸ್‌: ಮೂರನೇ ಸ್ಥಾನಕ್ಕೆ ಹಾರಿಕಾ

ಚೆಸ್‌: ಬಾರ್ಸಿಲೋನಾ ಓಪನ್ ಗೆದ್ದ ಸೇತುರಾಮನ್

ಮೂರನೇ ಸ್ಥಾನ ಗಳಿಸಿದ ಕಾರ್ತಿಕೇಯನ್ ಮುರಳಿ; ವಿಘ್ನೇಶ್‌ಗೆ ನಿರಾಸೆ
Last Updated 27 ಆಗಸ್ಟ್ 2021, 14:25 IST
ಚೆಸ್‌: ಬಾರ್ಸಿಲೋನಾ ಓಪನ್ ಗೆದ್ದ ಸೇತುರಾಮನ್

Explainer: ವಿಶ್ವದ ಅತಿ ಕಿರಿಯ ಜಿಎಂ ಪಟ್ಟಕ್ಕೇರಿದ ಅಭಿಮನ್ಯು

ಭಾರತೀಯ ಸಂಜಾತ ಅಮೆರಿಕದ ಪ್ರತಿಭೆ
Last Updated 1 ಜುಲೈ 2021, 7:49 IST
Explainer: ವಿಶ್ವದ ಅತಿ ಕಿರಿಯ ಜಿಎಂ ಪಟ್ಟಕ್ಕೇರಿದ ಅಭಿಮನ್ಯು
ADVERTISEMENT
ADVERTISEMENT
ADVERTISEMENT