ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Chess championship

ADVERTISEMENT

ಏಷ್ಯನ್ ಜೂನಿಯರ್ ಚೆಸ್‌: ಮುನ್ನಡೆಯಲ್ಲಿ ನಾಲ್ವರು

ಅಗ್ರ ಶ್ರೇಯಾಂಕದ ಆಟಗಾರ ರಷ್ಯಾದ ಅಲೆಕ್ಸಿ ಗ್ರೆಬ್ನೆವ್ ಅವರೊಂದಿಗೆ ಭಾರತದ ಮೂವರು– ಎಸ್‌.ರೋಹಿತ್‌ ಕೃಷ್ಣ, ಆಯುಷ್‌ ಶರ್ಮಾ ಮತ್ತು ಎಸ್‌.ಅಶ್ವಥ್‌ ಅವರು ಏಷ್ಯನ್‌ ಜೂನಿಯರ್ ಚೆಸ್‌ ಚಾಂಪಿಯನ್‌ಷಿಪ್‌ನ ಎಂಟನೇ ಸುತ್ತಿನ ನಂತರ ಲೀಡ್‌ ಹಂಚಿಕೊಂಡಿದ್ದಾರೆ.
Last Updated 14 ಸೆಪ್ಟೆಂಬರ್ 2023, 23:30 IST
ಏಷ್ಯನ್ ಜೂನಿಯರ್ ಚೆಸ್‌: ಮುನ್ನಡೆಯಲ್ಲಿ ನಾಲ್ವರು

ಚೆಸ್ ಆಟಗಾರ ಆರ್‌. ಪ್ರಜ್ಞಾನಂದ ಶ್ಲಾಘಿಸಿದ ಮೋದಿ

ವಿಶ್ವಕಪ್‌ ಚೆಸ್‌ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಭಾರತದ ಭರವಸೆಯ ಆಟಗಾರ ಆರ್‌. ಪ್ರಜ್ಞಾನಂದ ಅವರನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
Last Updated 24 ಆಗಸ್ಟ್ 2023, 14:12 IST
ಚೆಸ್ ಆಟಗಾರ ಆರ್‌. ಪ್ರಜ್ಞಾನಂದ ಶ್ಲಾಘಿಸಿದ ಮೋದಿ

Chess World Cup 2023: ಟೈಬ್ರೇಕ್‌ ಪಂದ್ಯ ಆಡಲಿರುವ ಪ್ರಜ್ಞಾನಂದ– ಕಾರ್ಲ್‌ಸನ್‌

ಚೆಸ್‌ನಲ್ಲಿ ಬಿಳಿ ಕಾಯಿಗಳಲ್ಲಿ ಆಡುವಾಗ ಮ್ಯಾಗ್ನಸ್‌ ಕಾರ್ಲ್‌ಸನ್‌ ಅತ್ಯಂತ ಬಲಶಾಲಿ ಆಟಗಾರ. ಅಜರ್‌ಬೈಜಾನ್‌ನ ಬಾಕು ನಗರದಲ್ಲಿ ಬುಧವಾರ ಫಿಡೆ ವಿಶ್ವಕಪ್‌ ಚೆಸ್‌ ಟೂರ್ನಿ ಫೈನಲ್‌ನ ಎರಡನೇ ಪಂದ್ಯದಲ್ಲಿ ನಾರ್ವೆಯ ಈ ಆಟಗಾರನ ಎದುರು ‘ಡ್ರಾ’ ಸಾಧಿಸಿದಾಗ ಪ್ರಜ್ಞಾನಂದ ಸಂತೃಪ್ತರಾದಂತೆ ಕಂಡುಬಂದರು.
Last Updated 23 ಆಗಸ್ಟ್ 2023, 23:30 IST
Chess World Cup 2023: ಟೈಬ್ರೇಕ್‌ ಪಂದ್ಯ ಆಡಲಿರುವ ಪ್ರಜ್ಞಾನಂದ– ಕಾರ್ಲ್‌ಸನ್‌

ಮಹಿಳಾ ಚೆಸ್‌: ವೆನ್‌ಜುನ್‌ಗೆ ವಿಶ್ವ ಕಿರೀಟ

ಚೀನಾದ ಜು ವೆನ್‌ಜುನ್‌ ಅವರು ಮಹಿಳೆಯರ ವಿಶ್ವ ಚೆಸ್‌ ಚಾಂಪಿಯನ್‌ಷಿಪ್‌ ಕಿರೀಟವನ್ನು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ.
Last Updated 23 ಜುಲೈ 2023, 19:07 IST
ಮಹಿಳಾ ಚೆಸ್‌: ವೆನ್‌ಜುನ್‌ಗೆ ವಿಶ್ವ ಕಿರೀಟ

ತ್ರಿವೇಣಿ ಕಾಂಟಿನೆಂಟಲ್‌ ತಂಡಕ್ಕೆ ಗ್ಲೋಬಲ್ ಚೆಸ್‌ ಲೀಗ್ ಪ್ರಶಸ್ತಿ

ತ್ರಿವೇಣಿ ಕಾಂಟಿನೆಂಟಲ್ ಕಿಂಗ್ಸ್‌ ತಂಡ, ಭಾನುವಾರ ರಾತ್ರಿ ಮುಕ್ತಾಯಗೊಂಡ ಪ್ರಪ್ರಥಮ ಗ್ಲೋಬಲ್‌ ಚೆಸ್‌ ಲೀಗ್‌ನ ಚಾಂಪಿಯನ್‌ ಕಿರೀಟ ಧರಿಸಿಕೊಂಡಿತು.
Last Updated 3 ಜುಲೈ 2023, 23:00 IST
ತ್ರಿವೇಣಿ ಕಾಂಟಿನೆಂಟಲ್‌ ತಂಡಕ್ಕೆ ಗ್ಲೋಬಲ್ ಚೆಸ್‌ ಲೀಗ್ ಪ್ರಶಸ್ತಿ

ಮಹಿಳಾ ಚೆಸ್‌ ಹಿನ್ನಡೆಗೆ ಕಾರಣ ಅರ್ಥವಾಗುತ್ತಿಲ್ಲ: ದ್ರೋಣವಲ್ಲಿ ಹಾರಿಕಾ

ಭಾರತದಲ್ಲಿ ಪುರುಷರ ಮತ್ತು ಮಹಿಳೆಯರ ಚೆಸ್‌ ನಡುವೆ ದೊಡ್ಡ ನಿರ್ವಾತ ಸೃಷ್ಟಿಯಾಗಿದೆ. ಇದು ಯಾಕೆಂಬುದು ಅರ್ಥವಾಗುರ್ತಿಲ್ಲ. ದೇಶದಲ್ಲಿ ಕೆಲವು ಪ್ರತಿಭಾನ್ವಿತ ಆಟಗಾರ್ತಿಯರು ಮೂಡಿಬರುತ್ತಿರುವುದರಿಂದ ಪರಿಸ್ಥಿತಿ ಸುಧಾರಿಸಬಹುದು ಎಂದು ಗ್ರ್ಯಾಂಡ್‌ಮಾಸ್ಟರ್‌ ದ್ರೋಣವಲ್ಲಿ ಹಾರಿಕ ಹೇಳಿದ್ದಾರೆ.
Last Updated 29 ಜೂನ್ 2023, 15:50 IST
ಮಹಿಳಾ ಚೆಸ್‌ ಹಿನ್ನಡೆಗೆ ಕಾರಣ ಅರ್ಥವಾಗುತ್ತಿಲ್ಲ: ದ್ರೋಣವಲ್ಲಿ ಹಾರಿಕಾ

ರಾಜ್ಯ ಮಹಿಳಾ ಚೆಸ್ ಟೂರ್ನಿ ಮೇ 18ರಿಂದ

ರೇನ್‌ಬೊ ಕ್ಲಬ್‌ ಕಿಡ್ಜ್ ಲೈಬ್ರರಿ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಚೆಸ್‌ ಚಾಂಪಿಯನ್‌ಷಿಪ್‌ ಇದೇ ತಿಂಗಳ 18 ರಿಂದ 20ರವರೆಗೆ ವಿಜಯನಗರ ಆರ್‌ಪಿಸಿ ಲೇಔಟ್‌ನ ಹಂಪಿನಗರದ ನಗರ ಕೇಂದ್ರ ಗ್ರಂಥಾಲಯದಲ್ಲಿ (ಪಶ್ಚಿಮ ವಲಯ) ನಡೆಯಲಿದೆ.
Last Updated 8 ಮೇ 2023, 19:45 IST
ರಾಜ್ಯ ಮಹಿಳಾ ಚೆಸ್ ಟೂರ್ನಿ ಮೇ 18ರಿಂದ
ADVERTISEMENT

14ನೇ ಪಂದ್ಯ ಡ್ರಾ: ವಿಶ್ವ ಚೆಸ್‌ ಸಾಮ್ರಾಟ ನಿರ್ಧಾರ ಇಂದು

ಗ್ರ್ಯಾಂಡ್‌ಮಾಸ್ಟರ್‌ಗಳಾದ ಡಿಂಗ್ ಲಿರೆನ್ ಮತ್ತು ಇಯಾನ್‌ ನಿಪೊಮ್‌ನಿಷಿ ನಡುವಣ ವಿಶ್ವ ಚೆಸ್‌ ಚಾಂಪಿಯನ್‌ಷಿಪ್‌ನ 14ನೇ ಹಾಗೂ ಅಂತಿಮ ಪಂದ್ಯ ಆರೂವರೆ ಗಂಟೆಗಳ ಸುದೀರ್ಘ ಹೋರಾಟ ಕಂಡರೂ ನಿರ್ಣಾಯಕ ಫಲಿತಾಂಶ ಹೊರಹೊಮ್ಮಲಿಲ್ಲ. ಶನಿವಾರ ನಡೆದ ಈ ಪಂದ್ಯ 90 ನಡೆಗಳ ನಂತರ ಡ್ರಾ ಆಯಿತು.
Last Updated 29 ಏಪ್ರಿಲ್ 2023, 20:35 IST
14ನೇ ಪಂದ್ಯ ಡ್ರಾ: ವಿಶ್ವ ಚೆಸ್‌ ಸಾಮ್ರಾಟ ನಿರ್ಧಾರ ಇಂದು

ಫಿಡೆ ವಿಶ್ವ ಬ್ಲಿಟ್ಜ್‌ ಚೆಸ್‌ ಚಾಂಪಿಯನ್‌ಷಿಪ್‌: ಕೊನೇರು ಹಂಪಿಗೆ ಬೆಳ್ಳಿ

ಭಾರತದ ಕೊನೇರು ಹಂಪಿ ಅವರು ಇಲ್ಲಿ ನಡೆದ ಫಿಡೆ ವಿಶ್ವ ಬ್ಲಿಟ್ಜ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದುಕೊಂಡರು.
Last Updated 30 ಡಿಸೆಂಬರ್ 2022, 19:52 IST
ಫಿಡೆ ವಿಶ್ವ ಬ್ಲಿಟ್ಜ್‌ ಚೆಸ್‌ ಚಾಂಪಿಯನ್‌ಷಿಪ್‌: ಕೊನೇರು ಹಂಪಿಗೆ ಬೆಳ್ಳಿ

ಚೆಸ್‌ ಚಾಂಪಿಯನ್‌ಷಿಪ್: ಫ್ರಾನ್ಸ್‌ ವಿರುದ್ಧ ಗೆಲುವು, ಸೆಮಿಫೈನಲ್‌ಗೆ ಭಾರತ

ಭಾರತ ತಂಡದವರು ಫಿಡೆ ವಿಶ್ವ ತಂಡ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಟೈ ಬ್ರೇಕರ್‌ನಲ್ಲಿ ಫ್ರಾನ್ಸ್‌ ತಂಡವನ್ನು ಮಣಿಸಿ ಸೆಮಿಫೈನಲ್‌ ಪ್ರವೇಶಿಸಿದರು.
Last Updated 24 ನವೆಂಬರ್ 2022, 10:28 IST
ಚೆಸ್‌ ಚಾಂಪಿಯನ್‌ಷಿಪ್: ಫ್ರಾನ್ಸ್‌ ವಿರುದ್ಧ ಗೆಲುವು, ಸೆಮಿಫೈನಲ್‌ಗೆ ಭಾರತ
ADVERTISEMENT
ADVERTISEMENT
ADVERTISEMENT