ಭಾನುವಾರ, ಆಗಸ್ಟ್ 25, 2019
20 °C

ಕಂಡ ಕನಸುಗಳೆಲ್ಲಾ ಸಾಕಾರಗೊಂಡಿವೆ: ಸಾನಿಯಾ ಮಿರ್ಜಾ

Published:
Updated:

ನವದೆಹಲಿ: ‘ನಾನು ಕಂಡ ಕನಸುಗಳೆಲ್ಲಾ ಸಾಕಾರಗೊಂಡಿವೆ. ಇನ್ನು ಮುಂದೆ ಏನೇ ಸಾಧಿಸಿದರು ಅದು ನನ್ನ ಪಾಲಿಗೆ ಬೋನಸ್‌. ಆಗಸ್ಟ್‌ನಲ್ಲಿ ಟೆನಿಸ್‌ ಅಂಗಳಕ್ಕೆ ಮರಳುವ ಗುರಿ ಇಟ್ಟುಕೊಂಡಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ. 2020ರ ಜನವರಿಯಲ್ಲಿ ಅಂಗಳಕ್ಕಿಳಿಯುವುದು ನಿಶ್ಚಿತ’ ಎಂದು ಭಾರತದ ಟೆನಿಸ್‌ ತಾರೆ ಸಾನಿಯಾ ಮಿರ್ಜಾ ತಿಳಿಸಿದ್ದಾರೆ.

 

Post Comments (+)