ಮಂಗಳವಾರ, 30 ಮೇ 2023
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಭಾನುವಾರ
ಮಹಿಳೆ
ಇ-ಪೇಪರ್
ಪಾಡ್‌ಕಾಸ್ಟ್
ಸಿನಿ ಸಮ್ಮಾನ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್‌ಕಾಸ್ಟ್
ಸಂಗತ
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಬೆರಗಿನ ಬೆಳಕು
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ವಿಶ್ವಕಪ್
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಬಜೆಟ್
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ಅರ್ಥ ವಿಚಾರ / ಡಿ. ಮುರಳೀಧರ
ತಂತ್ರಜ್ಞಾನ
ಗ್ಯಾಜೆಟ್ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಸಮಗ್ರ ಮಾಹಿತಿ
ಆಳ-ಅಗಲ
ಒಳನೋಟ
ಸಂಕಲನ
ಶಿಕ್ಷಣ - ಉದ್ಯೋಗ
ಶಿಕ್ಷಣ
ಮಾರ್ಗದರ್ಶಿ
ಎಸ್ಸೆಸ್ಸೆಲ್ಸಿ
ಪಿಯುಸಿ
ಉದ್ಯೋಗ
ಸುದ್ದಿ
ಜಿಲ್ಲೆ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಕಲೆ-ಸಾಹಿತ್ಯ
ಆಹಾರ
ವಿಶೇಷ
ಪ್ರಜಾಮತ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಈ ಕ್ಷಣ :
ADVERTISEMENT
Sania Mirza
ADVERTISEMENT
ಸಾನಿಯಾ ಜತೆ ವಿಚ್ಛೇದನ ವದಂತಿ: ಶೋಯಬ್ ಮಲಿಕ್ ಹೇಳಿದ್ದೇನು?
ಈದ್‌ನ ದಿನದಂದು ಪತ್ನಿ ಹಾಗೂ ನನ್ನ ಮಗ ನನ್ನ ಜತೆ ಇಲ್ಲ. ಅವರ ಜತೆ ಈದ್ ಆಚರಿಸಲು ಬಯಸಿದ್ದೆ: ಮಲಿಕ್
Last Updated 25 ಏಪ್ರಿಲ್ 2023, 3:04 IST
ಟೆನಿಸ್ ವೃತ್ತಿಜೀವನಕ್ಕೆ ವಿದಾಯ ಹೇಳಿದ ಸಾನಿಯಾ ಮಿರ್ಜಾಗೆ ಮೋದಿ ಅಭಿನಂದನಾ ಪತ್ರ
ನಿಮ್ಮ ಶ್ರೇಷ್ಠ ಆಟದಲ್ಲಿ ಭಾರತದ ಕ್ರೀಡಾ ಪರಾಕ್ರಮವನ್ನು ಜಗತ್ತು ನೋಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರ ಅದ್ಭುತ ವೃತ್ತಿಜೀವನವನ್ನು ಅಭಿನಂದಿಸಿದ್ದಾರೆ. ನಿಮ್ಮ ಸಾಧನೆ ಪ್ರೇರಣೆಯಿಂದ ‘ಹೆಚ್ಚಿನ ಮಹಿಳೆಯರು ಟೆನಿಸ್ ಅನ್ನು ಆಯ್ಕೆ ಮಾಡಿಕೊಂಡು ಮತ್ತು ಅದರಲ್ಲಿ ಉತ್ತಮ ಸಾಧನೆ ಮಾಡಬಹುದು’ಎಂದು ಅವರು ಹೊಗಳಿದ್ದಾರೆ.
Last Updated 11 ಮಾರ್ಚ್ 2023, 13:26 IST
ತವರಿನ ಅಭಿಮಾನಿಗಳ ಎದುರು ಪ್ರದರ್ಶನ: ಸಾನಿಯಾ ಮಿರ್ಜಾ ಭಾವುಕ ವಿದಾಯ
ತವರಿನ ಅಭಿಮಾನಿಗಳ ಮುಂದೆ ಪ್ರದರ್ಶನ ಪಂದ್ಯವನ್ನಾಡುವ ಮೂಲಕ ಭಾರತದ ಮಹಿಳಾ ಟೆನಿಸ್‌ನ ದಿಗ್ಗಜ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ವೃತ್ತಿಜೀವನಕ್ಕೆ ತೆರೆ ಎಳೆದರು.
Last Updated 5 ಮಾರ್ಚ್ 2023, 19:31 IST
Podcast| ಸಂಪಾದಕೀಯ: ಭಾರತದಲ್ಲಿ ಮಹಿಳಾ ಟೆನಿಸ್‌ಗೆ ಮೆರುಗು ತಂದ ಸಾನಿಯಾ
ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 23 ಫೆಬ್ರವರಿ 2023, 6:00 IST
ಸಂಪಾದಕೀಯ | ಭಾರತದಲ್ಲಿ ಮಹಿಳಾ ಟೆನಿಸ್‌ಗೆ ಮೆರುಗು ತಂದ ಸಾನಿಯಾ
ಭಾರತದಲ್ಲಿ ಮಹಿಳಾ ಟೆನಿಸ್‌ಗೆ ಹೊಸ ಹೊಳಪು ಮೂಡಿಸಿದ ಸಾನಿಯಾ ಮಿರ್ಜಾ ತಮ್ಮ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಮಹಿಳೆಯರು ಯಾವುದೇ ಕಠಿಣ ಸವಾಲನ್ನು ಎದುರಿಸಿ ಗೆಲ್ಲಬಹುದು ಎಂಬುದನ್ನು ತೋರಿಸಿಕೊಟ್ಟ ದಿಟ್ಟ ಆಟಗಾರ್ತಿ ಸಾನಿಯಾ. ದುಬೈ ಡ್ಯೂಟಿ ಫ್ರೀ ಟೆನಿಸ್ ಟೂರ್ನಿಯಲ್ಲಿ ಸೋತ ನಂತರ ಅವರ ವೃತ್ತಿಬದುಕಿಗೆ ತೆರೆಬಿದ್ದಿದೆ.
Last Updated 22 ಫೆಬ್ರವರಿ 2023, 22:00 IST
ದುಬೈ ಚಾಂಪಿಯನ್‌ಷಿಪ್: ಸೋಲಿನೊಂದಿಗೆ ಟೆನಿಸ್ ವೃತ್ತಿಜೀವನಕ್ಕೆ ಸಾನಿಯಾ ವಿದಾಯ
ಸಾನಿಯಾ ಮತ್ತು ಕೀಸ್ ಜೋಡಿ ರಷ್ಯಾದ ವೆರ್ನೊನಿಕಾ ಕುಡೆರಮೆಟೊವಾ ಮತ್ತು ಲಿಯುಡ್ಮಿಲಾ ಸಮ್ಸೊನೊವಾ ವಿರುದ್ಧ 4–6, 0–6 ನೇರ್ ಸೆಟ್‌ಗಳಿಂದ ಸೋಲನುಭವಿಸಿತು.
Last Updated 21 ಫೆಬ್ರವರಿ 2023, 17:12 IST
ಟೆನಿಸ್: ಸಾನಿಯಾ– ಬೆಥನಿ ಜೋಡಿಗೆ ಸೋಲು
ಭಾರತದ ಸಾನಿಯಾ ಮಿರ್ಜಾ ಮತ್ತು ಅಮೆರಿಕದ ಬೆಥನಿ ಮ್ಯಾಟೆಕ್ ಸ್ಯಾಂಡ್ಸ್ ಜೋಡಿ ಅಬುಧಾಬಿ ಓಪನ್ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಮೊದಲ ಸುತ್ತಿನಲ್ಲೇ ಎಡವಿತು.
Last Updated 7 ಫೆಬ್ರವರಿ 2023, 14:12 IST
ADVERTISEMENT
Australian Open 2023: ಬೋಪಣ್ಣ-ಸಾನಿಯಾ ಜೋಡಿ ರನ್ನರ್-ಅಪ್
ಭಾರತದ ಅನುಭವಿ ಆಟಗಾರ್ತಿ ಸಾನಿಯಾ ಮಿರ್ಜಾ ಅವರ ಗ್ರ್ಯಾನ್‌ಸ್ಲಾಮ್ ಟೂರ್ನಿಗಳ ಪಯಣ ರನ್ನರ್ಸ್‌ಅಪ್ ಸ್ಥಾನದೊಂದಿಗೆ ಕೊನೆಗೊಂಡಿದೆ. ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್‌ನಲ್ಲಿ ಗೆಳೆಯ ರೋಹನ್ ಬೋಪಣ್ಣ ಅವರೊಂದಿಗೆ ಕಣಕ್ಕಿಳಿದಿದ್ದ ಅವರು ಪ್ರಶಸ್ತಿ ಸುತ್ತಿನಲ್ಲಿ ಎಡವಿದರು.
Last Updated 27 ಜನವರಿ 2023, 11:50 IST
Australian Open 2023| ಸಾನಿಯಾ ಜೋಡಿ, ಜೀವನ್–ಬಾಲಾಜಿ ಪರಾಭವ
ಭಾರತದ ಸಾನಿಯಾ ಮಿರ್ಜಾ ಅವರ ಕೊನೆಯ ಗ್ರ್ಯಾನ್‌ಸ್ಲಾಮ್ ಡಬಲ್ಸ್ ಪಂದ್ಯ ಸೋಲಿನೊಂದಿಗೆ ಅಂತ್ಯವಾಯಿತು. ಆಸ್ಟ್ರೇಲಿಯಾ ಓಪನ್ ಟೂರ್ನಿಯ ಮಹಿಳಾ ಡಬಲ್ಸ್‌ನ ಎರಡನೇ ಸುತ್ತಿನಲ್ಲಿ ಸಾನಿಯಾ ಅವರ ಕಜಕಸ್ತಾನದ ಜೊತೆಗಾರ್ತಿ ಅನ್ನಾ ಡ್ಯಾನಿಲಿನಾ 4-6, 6-4, 2-6ರಿಂದ ಬೆಲ್ಜಿಯಂನ ಅಲಿಸನ್ ವ್ಯಾನ್ ಯುತ್ವಂಕ್ ಮತ್ತು ಉಕ್ರೇನ್‌ನ ಅನ್ಹೆಲಿನಾ ಕಲಿನಿನಾ ಎದುರು ಸೋತರು.
Last Updated 22 ಜನವರಿ 2023, 18:37 IST
ಸುದ್ದಿ ಸಂಚಯ | ಶನಿವಾರ, 07 ಜನವರಿ 2023 | Kannada Latest News
Last Updated 7 ಜನವರಿ 2023, 12:17 IST
ADVERTISEMENT
<
1
2
...
8
>
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT