ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Tennis Player

ADVERTISEMENT

ಶೋಯೆಬ್ ಜೊತೆ ವಿಚ್ಛೇದನ ಖಚಿತಪಡಿಸಿದ ಸಾನಿಯಾ

ಸಾನಿಯಾ ಮಿರ್ಜಾ ಹಾಗೂ ಶೋಯಬ್‌ ಮಲ್ಲಿಕ್‌ ಇಬ್ಬರೂ ವಿಚ್ಛೇದನ ಪಡೆದುಕೊಂಡಿದ್ದಾರೆ ಎಂದು ಸಾನಿಯಾ ಕುಟುಂಬ ವಿಚ್ಛೇದನ ವದಂತಿಗೆ ಭಾನುವಾರ ತೆರೆ ಎಳೆದಿದೆ.
Last Updated 21 ಜನವರಿ 2024, 7:19 IST
ಶೋಯೆಬ್ ಜೊತೆ ವಿಚ್ಛೇದನ ಖಚಿತಪಡಿಸಿದ ಸಾನಿಯಾ

ಟೆನಿಸ್‌: ಹರ್ಷಿಣಿ, ಕ್ಷಿತಿಜ್‌ಗೆ ಪ್ರಶಸ್ತಿ

ಹರ್ಷಿಣಿ ನಾಗರಾಜ್ ಮತ್ತು ಆರಾಧ್ಯ ಕ್ಷಿತಿಜ್ ಅವರು ಏಷ್ಯನ್ ಜೂನಿಯರ್ ಟೂರ್ 16 ವರ್ಷದೊಳಗಿನವರ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಬಾಲಕಿ ಮತ್ತು ಬಾಲಕರ ಸಿಂಗಲ್ಸ್ ವಿಭಾಗಗಳಲ್ಲಿ ಪ್ರಶಸ್ತಿ ಜಯಿಸಿದರು.
Last Updated 9 ಡಿಸೆಂಬರ್ 2022, 13:02 IST
ಟೆನಿಸ್‌: ಹರ್ಷಿಣಿ, ಕ್ಷಿತಿಜ್‌ಗೆ ಪ್ರಶಸ್ತಿ

ಲೆವರ್ ಕಪ್ ಟೆನಿಸ್: ಸೋಲಿನೊಂದಿಗೆ ವಿದಾಯ ಹೇಳಿದ ರೋಜರ್ ಫೆಡರರ್

ಮೊಣಕಾಲಿನ ಗಾಯದಿಂದ ಬಳಲುತ್ತಿರುವ 20-ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್, 2021ರ ವಿಂಬಲ್ಡನ್ ಕ್ವಾರ್ಟರ್-ಫೈನಲ್‌ನಿಂದ ಕಣಕ್ಕೆ ಇಳಿದಿರಲಿಲ್ಲ. ಈ ಮಧ್ಯೆ, ಕಳೆದ ವಾರ ಟೆನಿಸ್‌ಗೆ ನಿವೃತ್ತಿ ಘೋಷಿಸಿದ್ದರು.
Last Updated 24 ಸೆಪ್ಟೆಂಬರ್ 2022, 7:49 IST
ಲೆವರ್ ಕಪ್ ಟೆನಿಸ್: ಸೋಲಿನೊಂದಿಗೆ ವಿದಾಯ ಹೇಳಿದ ರೋಜರ್ ಫೆಡರರ್

ಯುಎಸ್ ಓಪನ್: ಗಾಯದ ಸಮಸ್ಯೆಯಿಂದ ಹೊರಗುಳಿದ ಸಾನಿಯಾ ಮಿರ್ಜಾ

ಸಾನಿಯಾ ಮಿರ್ಜಾ ಅವರು ಮೊಣಕೈ ನೋವಿಗೆ ತುತ್ತಾಗಿದ್ದಾರೆ.
Last Updated 23 ಆಗಸ್ಟ್ 2022, 5:13 IST
ಯುಎಸ್ ಓಪನ್: ಗಾಯದ ಸಮಸ್ಯೆಯಿಂದ ಹೊರಗುಳಿದ ಸಾನಿಯಾ ಮಿರ್ಜಾ

ವಿದಾಯದತ್ತ ಟೆನಿಸ್ ಕ್ರೀಡೆಯ ದಿಗ್ಗಜ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ ಇಂಗಿತ

23 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡತಿ; ಅಮೆರಿಕ ಓಪನ್‌ ನಲ್ಲಿ ಕೊನೆಯ ಬಾರಿಗೆ ಆಡಲಿರುವ ಆಟಗಾರ್ತಿ
Last Updated 9 ಆಗಸ್ಟ್ 2022, 23:15 IST
ವಿದಾಯದತ್ತ ಟೆನಿಸ್ ಕ್ರೀಡೆಯ ದಿಗ್ಗಜ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ ಇಂಗಿತ

ವಿಶ್ಲೇಷಣೆ: ಪ್ರವಾಹದ ವಿರುದ್ಧ ಈಜಿದ ಛಲಗಾತಿ ಸಾನಿಯಾ ಮಿರ್ಜಾ

ಮುಂದಿನ ದಿನಗಳಲ್ಲಿ ಅವರ ಸ್ಥಾನ ತುಂಬುವವರು ಯಾರು?
Last Updated 23 ಜನವರಿ 2022, 19:31 IST
ವಿಶ್ಲೇಷಣೆ: ಪ್ರವಾಹದ ವಿರುದ್ಧ ಈಜಿದ ಛಲಗಾತಿ ಸಾನಿಯಾ ಮಿರ್ಜಾ

ಆಸ್ಟ್ರೇಲಿಯನ್ ಓಪನ್: ರೆನಾಟ ಒರಕೋವಗೂ ನಿರ್ಬಂಧ

ನೊವಾಕ್‌ ಜೊಕೊವಿಚ್ ಇರುವ ಹೋಟೆಲ್‌ನಲ್ಲೇ ಉಳಿದುಕೊಂಡಿರುವ ಆಟಗಾರ್ತಿ
Last Updated 7 ಜನವರಿ 2022, 16:35 IST
ಆಸ್ಟ್ರೇಲಿಯನ್ ಓಪನ್: ರೆನಾಟ ಒರಕೋವಗೂ ನಿರ್ಬಂಧ
ADVERTISEMENT

ಸ್ಪೇನ್‌ನ ಟೆನಿಸ್ ದಿಗ್ಗಜ ಮ್ಯಾನ್ಯುಯೆಲ್ ಸಂಟಾನ ನಿಧನ

ಮ್ಯಾಡ್ರಿಡ್ (ರಾಯಿಟರ್ಸ್): ನಾಲ್ಕು ಬಾರಿಯ ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ಸ್ಪೇನ್‌ನ ಟೆನಿಸ್ ದಿಗ್ಗಜ ಮ್ಯಾನ್ಯುಯೆಲ್ ಸಂಟಾನ (83) ಬುಧವಾರ ನಿಧನ ರಾದರು. ಪುರುಷರ ಸಿಂಗಲ್ಸ್ ವಿಭಾಗದಲ್ಲಿಸಂಟಾನ 1961 ಹಾಗೂ 1964ರಲ್ಲಿ ಫ್ರೆಂಚ್ ಓಪನ್‌ ಪ್ರಶಸ್ತಿ ಜಯಿಸಿದ್ದರು. 1966ರಲ್ಲಿ ವಿಂಬಲ್ಡನ್ ಟ್ರೋಫಿ ಗೆದ್ದುಕೊಂಡಿದ್ದರು. 1965ರಲ್ಲಿ ಅಮೆರಿಕ ಓಪನ್‌ ಕಿರೀಟ ಧರಿಸಿದ್ದರು.
Last Updated 13 ಡಿಸೆಂಬರ್ 2021, 6:23 IST
fallback

ಸಾರ್ವಜನಿಕವಾಗಿ ಪ್ರತ್ಯಕ್ಷರಾದ ಚೀನಾದ ಟೆನಿಸ್ ತಾರೆ ಪೆಂಗ್ ಶುಯಿ

ಕಾಣೆಯಾಗಿದ್ದಾರೆಂದು ವಿಶ್ವದಾದ್ಯಂತ ಸುದ್ದಿಯಾಗಿದ್ದ ಚೀನಾದ ಟೆನಿಸ್ ತಾರೆ ಪೆಂಗ್ ಶುಯಿ ಭಾನುವಾರ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.
Last Updated 21 ನವೆಂಬರ್ 2021, 15:59 IST
ಸಾರ್ವಜನಿಕವಾಗಿ ಪ್ರತ್ಯಕ್ಷರಾದ ಚೀನಾದ ಟೆನಿಸ್ ತಾರೆ ಪೆಂಗ್ ಶುಯಿ

ಟೆನಿಸ್ ತಾರೆ ಫೆಂಗ್ ಶುಯಿ ಎಲ್ಲಿದ್ದಾರೆ? ಚೀನಾ ಸರ್ಕಾರದ ಮೇಲೆ ಆಟಗಾರರ ಒತ್ತಡ

‘ಒಲಿಂಪಿಯನ್ ಟೆನಿಸ್ ಆಟಗಾರ್ತಿ ಪೆಂಗ್ ಶುಯಿ ಎಲ್ಲಿದ್ದಾರೆ ತೋರಿಸಿ’ ಎಂದು ಚೀನಾ ಸರ್ಕಾರವನ್ನು ಟೆನಿಸ್ ತಾರೆಯರು ಪ್ರಶ್ನಿಸಿದ್ದಾರೆ.
Last Updated 21 ನವೆಂಬರ್ 2021, 3:59 IST
ಟೆನಿಸ್ ತಾರೆ ಫೆಂಗ್ ಶುಯಿ ಎಲ್ಲಿದ್ದಾರೆ? ಚೀನಾ ಸರ್ಕಾರದ ಮೇಲೆ ಆಟಗಾರರ ಒತ್ತಡ
ADVERTISEMENT
ADVERTISEMENT
ADVERTISEMENT