ಶುಕ್ರವಾರ, ಫೆಬ್ರವರಿ 26, 2021
32 °C

ಆನ್‌ಲೈನ್‌ ಶೂಟಿಂಗ್‌: ವಿಷ್ಣುಗೆ ಕಂಚು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತದ ವಿಷ್ಣು ಶಿವರಾಜ್‌ ಪಾಂಡಿಯನ್‌ ಅವರು ಪ್ರೆಸಿಡೆಂಟ್‌ ಆಫ್‌ ಇಂಡೊನೇಷ್ಯಾ ಓಪನ್‌ ಆನ್‌ಲೈನ್  ಶೂಟಿಂಗ್‌ ಟೂರ್ನಿಯ ‘ಚಾಂಪಿಯನ್ಸ್ ಆಫ್‌ ಚಾಂಪಿಯನ್ಸ್‘ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

ಮಾಜಿ ಶೂಟರ್‌ ಶಿಮೋನ್‌ ಶರೀಫ್‌ ಅವರ ಬಳಿ ತರಬೇತಿ ಪಡೆಯುತ್ತಿರುವ 16 ವರ್ಷದ ವಿಷ್ಣು, ಟೂರ್ನಿಗೆ ಅರ್ಹತೆ ಗಳಿಸಿದ  ಭಾರತದ ಏಕೈಕ ಶೂಟರ್‌ ಆಗಿದ್ದರು. 10 ಮೀಟರ್‌ ಏರ್‌ ರೈಫಲ್ಸ್ ವಿಭಾಗದ ಅರ್ಹತಾ ಸುತ್ತಿನಲ್ಲಿ 629.7 ಪಾಯಿಂಟ್ಸ್ ಗಳಿಸಿದ್ದರು.

ಸಿಂಗಪುರದ ಜಸ್‌ಮೈನ್ ಅವರು ಚಿನ್ನ ಹಾಗೂ ಕೊರಿಯಾದ ಕಿಯೋಮ್‌ ಜಿಯೊನ್‌ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು