ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Online

ADVERTISEMENT

ಇ–ಖಾತೆ: ಆನ್‌ಲೈನ್ ಅವಕಾಶಕ್ಕೆ ಆಗ್ರಹ

ತುಮಕೂರು ನಗರಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿಗಳಿಗೆ ಇ–ಖಾತೆ ಮಾಡಿಸಲು ಆನ್‌ಲೈನ್‌ನಲ್ಲಿ ಅವಕಾಶ ಕಲ್ಪಿಸುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಆಗ್ರಹಿಸಿದೆ.
Last Updated 22 ಅಕ್ಟೋಬರ್ 2024, 5:36 IST
fallback

ನೀಟ್‌: ಆನ್‌ಲೈನ್‌ ಪರೀಕ್ಷೆ, ಪಿಯು ಅಂಕ ಪರಿಗಣನೆಗೆ ಶಿಫಾರಸು

ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯನ್ನು (ನೀಟ್‌) ಆನ್‌ಲೈನ್‌ ಮೂಲಕ ನಡೆಸುವುದು, ನೀಟ್‌ ಅಂಕಗಳ ಜೊತೆಗೆ ಆಯಾ ರಾಜ್ಯದ ಪಿಯು ಪರೀಕ್ಷೆಯ ಶೇ 50 ಅಂಕಗಳನ್ನು ಪರಿಗಣಿಸುವುದು ಸೇರಿದಂತೆ ಹಲವು ಶಿಫಾರಸುಗಳನ್ನು ಕರ್ನಾಟಕ ವಿಶ್ರಾಂತ ಕುಲಪತಿಗಳ ವೇದಿಕೆ ಮಾಡಿದೆ.
Last Updated 11 ಜುಲೈ 2024, 23:49 IST
ನೀಟ್‌: ಆನ್‌ಲೈನ್‌ ಪರೀಕ್ಷೆ, ಪಿಯು ಅಂಕ ಪರಿಗಣನೆಗೆ ಶಿಫಾರಸು

ಆನ್‌ಲೈನ್‌ನಲ್ಲಿ ಖರೀದಿಸಿದ Hershey's ಚಾಕೊಲೇಟ್‌ ಸಿರಪ್‌ನಲ್ಲಿ ಸತ್ತ ಇಲಿ ಪತ್ತೆ

ದಿನಸಿ ಪೂರೈಕೆ ಮಾಡುವ ಆನ್‌ಲೈನ್‌ ಆ್ಯಪ್‌ ಜೆಪ್ಟೊದಲ್ಲಿ ಕುಟುಂಬವೊಂದು ಹಾರ್ಶೆ ಚಾಕೊಲೇಟ್‌ ಸಿರಪ್‌ನಲ್ಲಿ ಸತ್ತ ಇಲಿಯೊಂದು ಪತ್ತೆಯಾಗಿದೆ ಎಂದು ದೂರಿದೆ.
Last Updated 19 ಜೂನ್ 2024, 10:34 IST
ಆನ್‌ಲೈನ್‌ನಲ್ಲಿ ಖರೀದಿಸಿದ Hershey's ಚಾಕೊಲೇಟ್‌ ಸಿರಪ್‌ನಲ್ಲಿ ಸತ್ತ ಇಲಿ ಪತ್ತೆ

ಜೊಮಾಟೊ ಆಹಾರ ಆರ್ಡರ್‌ ಇನ್ನು ದುಬಾರಿ!

ಆನ್‌ಲೈನ್‌ನಲ್ಲಿ ಆಹಾರ ಪದಾರ್ಥ ಪೂರೈಸುವ ಜೊಮಾಟೊ ಕಂಪನಿಯು ತನ್ನ ಪ್ರತಿ ಆರ್ಡರ್‌ ಮೇಲೆ ವಿಧಿಸುವ ಶುಲ್ಕವನ್ನು (ಪ್ಲಾಟ್‌ಫಾರ್ಮ್‌ ಫೀ) ₹4ರಿಂದ ₹5ಕ್ಕೆ ಹೆಚ್ಚಿಸಿದೆ.
Last Updated 22 ಏಪ್ರಿಲ್ 2024, 13:33 IST
ಜೊಮಾಟೊ ಆಹಾರ ಆರ್ಡರ್‌ ಇನ್ನು ದುಬಾರಿ!

ನಿರುದ್ಯೋಗ ಖಾತರಿಯೇ ಮೋದಿ ಅವರ ಗ್ಯಾರಂಟಿ: ಪ್ರಿಯಾಂಕಾ ಗಾಂಧಿ

ಖಾಲಿ ಇರುವ ಸರ್ಕಾರಿ ಹುದ್ದೆಗಳ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ನಿರುದ್ಯೋಗ ಖಾತರಿಯೇ ಪ್ರಧಾನಿ ನರೇಂದ್ರ ಮೋದಿ ಅವರ ಗ್ಯಾರಂಟಿಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
Last Updated 4 ಫೆಬ್ರುವರಿ 2024, 11:05 IST
ನಿರುದ್ಯೋಗ ಖಾತರಿಯೇ ಮೋದಿ ಅವರ ಗ್ಯಾರಂಟಿ:  ಪ್ರಿಯಾಂಕಾ ಗಾಂಧಿ

ಜೆಎನ್‌ಯು: ಅಲ್ಪಾವಧಿ ಆನ್‌ಲೈನ್‌ ಕೋರ್ಸ್‌

ದೇಶದಾದ್ಯಂತ ವಿದ್ಯಾರ್ಥಿಗಳಿಗಾಗಿ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯವು (ಜೆಎನ್‌ಯು) ವಿವಿಧ ವಿಷಯಗಳಲ್ಲಿ ಅಲ್ಪಾವಧಿಯ ಆನ್‌ಲೈನ್‌ ಕಲಿಕಾ ಕೋರ್ಸ್‌ಗಳನ್ನು ಪರಿಚಯಿಸುವ ಯೋಜನೆ ಹೊಂದಿದೆ. ಈ ಮೂಲಕ ಜೆಎನ್‌ಯು ‘ಇ–ಕಲಿಕಾ’ ಕ್ಷೇತ್ರದಲ್ಲಿಯೂ ಛಾಪು ಮೂಡಿಸಲು ಮುಂದಾಗಿದೆ.
Last Updated 2 ಫೆಬ್ರುವರಿ 2024, 15:21 IST
ಜೆಎನ್‌ಯು: ಅಲ್ಪಾವಧಿ ಆನ್‌ಲೈನ್‌ ಕೋರ್ಸ್‌

ಬೆಂಗಳೂರು | ಆನ್‌ಲೈನ್‌ ಸೇವೆಗಳಿಗೆ ಭೌತಿಕ ದಾಖಲೆ ಕೇಳದಂತೆ ಸೂಚನೆ

ಆನ್‌ಲೈನ್‌ ಸೇವೆಗಳನ್ನು ಕೋರಿ ಅರ್ಜಿ ಸಲ್ಲಿಸುವವರಿಂದ ಭೌತಿಕ ರೂಪದ ದಾಖಲೆಗಳನ್ನು ಕೇಳಬಾರದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಸೂಚನೆ ನೀಡಿದ್ದಾರೆ.
Last Updated 8 ಜನವರಿ 2024, 16:09 IST
ಬೆಂಗಳೂರು | ಆನ್‌ಲೈನ್‌ ಸೇವೆಗಳಿಗೆ ಭೌತಿಕ ದಾಖಲೆ ಕೇಳದಂತೆ ಸೂಚನೆ
ADVERTISEMENT

ಸೈಬರ್ ದಾಳಿ: ವೈಯಕ್ತಿಕ ದತ್ತಾಂಶ ಸೋರಿಕೆಯಾಗಿದ್ದು ಬಹುತೇಕರಿಗೆ ಗೊತ್ತೇ ಇಲ್ಲ!

ದತ್ತಾಂಶದ ಪ್ರಮಾಣ ಹೆಚ್ಚುತ್ತಿದೆ, ಆದರೆ ಸೈಬರ್ ದಾಳಿ ತಡೆಯುವ ಸಾಮರ್ಥ್ಯ ವೃದ್ಧಿಯ ವೇಗ ಹೆಚ್ಚುತ್ತಿಲ್ಲ
Last Updated 15 ಡಿಸೆಂಬರ್ 2023, 12:33 IST
ಸೈಬರ್ ದಾಳಿ: ವೈಯಕ್ತಿಕ ದತ್ತಾಂಶ ಸೋರಿಕೆಯಾಗಿದ್ದು ಬಹುತೇಕರಿಗೆ ಗೊತ್ತೇ ಇಲ್ಲ!

ಆನ್‌ಲೈನ್ ಹೂಡಿಕೆ ಆಮಿಷ: ₹ 94.95 ಲಕ್ಷ ಕಳೆದುಕೊಂಡ ಟೆಕಿಗಳು

ಆನ್‌ಲೈನ್ ಹೂಡಿಕೆ ಹೆಸರಿನಲ್ಲಿ ನಗರದ ಇಬ್ಬರು ಸಾಫ್ಟ್‌ವೇರ್‌ ಎಂಜಿನಿಯರ್‌ಗಳಿಂದ ₹ 94.95 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಸೈಬರ್ ಕ್ರೈಂ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
Last Updated 21 ನವೆಂಬರ್ 2023, 0:30 IST
ಆನ್‌ಲೈನ್ ಹೂಡಿಕೆ ಆಮಿಷ: ₹ 94.95 ಲಕ್ಷ ಕಳೆದುಕೊಂಡ ಟೆಕಿಗಳು

ಆಳ-ಅಗಲ | UPI APP: ವಿದೇಶಿ ಕಂಪನಿಗಳದ್ದೇ ಪಾರಮ್ಯ

ಭಾರತದಲ್ಲಿ ಡಿಜಿಟಲ್‌ ಪಾವತಿ ಸೇವೆಯು ವೇಗವಾಗಿ ಬೆಳವಣಿಗೆ ಕಾಣುತ್ತಿದೆ. ಅದರಲ್ಲಿಯೂ ಮುಖ್ಯವಾಗಿ ಏಕೀಕೃತ ಪಾವತಿ ವ್ಯವಸ್ಥೆ (ಯುಪಿಐ) ಜಾರಿಗೆ ಬಂದಾಗಿನಿಂದ ಡಿಜಿಟಲ್ ಪಾವತಿ ಇನ್ನಷ್ಟು ಸುಲಭ ಮತ್ತು ಕ್ಷಿಪ್ರಗೊಂಡಿದೆ.
Last Updated 20 ನವೆಂಬರ್ 2023, 0:30 IST
ಆಳ-ಅಗಲ | UPI APP: ವಿದೇಶಿ ಕಂಪನಿಗಳದ್ದೇ ಪಾರಮ್ಯ
ADVERTISEMENT
ADVERTISEMENT
ADVERTISEMENT