ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಸೋಮವಾರ (ಮೇ 7) ಮಧ್ಯಾಹ್ನ 11 ಗಂಟೆಗೆ ಪ್ರಕಟವಾಗಲಿದೆ. http://sslc.kar.nic.in ಮತ್ತು http://karresults.nic.in ವೆಬ್ಸೈಟ್ನಲ್ಲಿ ಫಲಿತಾಂಶ ವೀಕ್ಷಿಸಬಹುದು. ಶಾಲೆಗಳಲ್ಲಿ ಮೇ 8ರಂದು ಮಧ್ಯಾಹ್ನ 12 ಗಂಟೆಗೆ ಫಲಿತಾಂಶ ಪ್ರಕಟವಾಗಲಿದೆ.
ಎಸ್ಎಂಎಸ್ ಮೂಲಕವೂ ಫಲಿತಾಂಶ ನೋಡಬಹುದು. (R10< space>ROLLNUMBER ಬರೆದು 56263ಕ್ಕೆ ಕಳುಹಿಸಿ).