ಅಶಿಸ್ತಿನ ವರ್ತನೆ: ಸೆರೆನಾಗೆ ₹12 ಲಕ್ಷ ದಂಡ

7

ಅಶಿಸ್ತಿನ ವರ್ತನೆ: ಸೆರೆನಾಗೆ ₹12 ಲಕ್ಷ ದಂಡ

Published:
Updated:

ನ್ಯೂಯಾರ್ಕ್‌: ಅಶಿಸ್ತು ತೋರಿರುವ ಕಾರಣ ಸೆರೆನಾ ವಿಲಿಯಮ್ಸ್‌ಗೆ ಯುನೈಟೆಡ್‌ ಸ್ಟೇಟ್ಸ್‌ ಟೆನಿಸ್‌ ಅಸೋಸಿಯೇಷನ್‌ (ಯುಎಸ್‌ಟಿಎ) ಭಾನುವಾರ ₹ 12.25 ಲಕ್ಷ ದಂಡ ವಿಧಿಸಿದೆ.

ಅಂಪೈರ್‌ ಅವರನ್ನು ನಿಂದಿಸಿದ ಕಾರಣ ₹7.21 ಲಕ್ಷ, ಪಂದ್ಯದ ವೇಳೆ ಕೋಚ್‌ ಅವರಿಂದ ಸಲಹೆ ಪಡೆದಿದ್ದಕ್ಕೆ ₹ 2.88 ಲಕ್ಷ ಮತ್ತು ರ‍್ಯಾಕೆಟ್‌ ಮುರಿದಿದ್ದಕ್ಕೆ ₹2.16 ಲಕ್ಷ ದಂಡ ಹಾಕಲಾಗಿದೆ.

ಇದನ್ನೂ ಓದಿ: ಅಮೆರಿಕ ಓ‍ಪನ್‌ ಟೂರ್ನಿ: ಅಂಪೈರ್‌ ರಾಮೋಸ್‌ ಜೊತೆ ಸೆರೆನಾ ಜಟಾಪಟಿ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !