ಕತಾರ್‌ ಓಪನ್‌ಗೆ ಒಸಾಕ ಅಲಭ್ಯ

7

ಕತಾರ್‌ ಓಪನ್‌ಗೆ ಒಸಾಕ ಅಲಭ್ಯ

Published:
Updated:
Prajavani

ಟೋಕಿಯೊ: ಜಪಾನ್‌ನ ಆಟಗಾರ್ತಿ ನವೊಮಿ ಒಸಾಕ ಬೆನ್ನು ನೋವಿನಿಂದ ಬಳಲುತ್ತಿದ್ದು, ಮುಂದಿನ ವಾರ ನಡೆಯಲಿರುವ ಕತಾರ್‌ ಓಪನ್‌ ಟೆನಿಸ್‌ ಟೂರ್ನಿ ಗೆ ಅಲಭ್ಯರಾಗಿ ದ್ದಾರೆ ಎಂದು ಟೂರ್ನಿಯ ಆಯೋಜಕರು ತಿಳಿಸಿದ್ದಾರೆ.

ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯ ಪ್ರಶಸ್ತಿ ಗೆದ್ದ ನಂತರ ಒಸಾಕ ತೀವ್ರ ಬೆನ್ನು ನೋವಿಗೆ ಒಳಗಾಗಿದ್ದರು.

ಸಿಮೋನ ಹಲೆಪ್‌, ಕರೊಲಿನಾ ಪಿಸ್ಕೋವ ಮತ್ತು ಏಂಜೆಲಿಕ್‌ ಕರ್ಬರ್‌ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಟೂರ್ನಿ ಫೆಬ್ರುವರಿ 11ರಂದು ಆರಂಭವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !