ಕತಾರ್ ಓಪನ್: ಬೋಪಣ್ಣ ಜೋಡಿಗೆ ಪ್ರಶಸ್ತಿ
ಭಾರತದ ರೋಹನ್ ಬೋಪಣ್ಣ, ನೆದರ್ಲೆಂಡ್ಸ್ನ ವೆಸ್ಲಿ ಕೂಲ್ಹಾಫ್ ಜೊತೆಗೂಡಿ, ₹ 10.4 ಕೋಟಿ ಬಹುಮಾನ ಮೊತ್ತದ ಕತಾರ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪುರುಷರ ಡಬಲ್ಸ್ ಪ್ರಶಸ್ತಿ ಗೆಲ್ಲುವ ಮೂಲಕ ಹೊಸ ವರ್ಷವನ್ನು ಯಶಸ್ಸಿನೊಡನೆ ಆರಂಭಿಸಿದರು.Last Updated 11 ಜನವರಿ 2020, 19:30 IST