ಬುಧವಾರ, ಸೆಪ್ಟೆಂಬರ್ 18, 2019
23 °C

ಬೆಂಗಳೂರು ಜೊಡಿ ರನ್ನರ್ಸ್ ಅಪ್‌

Published:
Updated:
Prajavani

ಬೆಂಗಳೂರು: ಜೈಪುರದಲ್ಲಿ ಗುರುವಾರ ಮುಕ್ತಾಯಗೊಂಡ ಎಐಟಿಎ 18 ವರ್ಷದೊಳಗಿವನರ ಟೆನಿಸ್ ಟೂರ್ನಿಯ ಬಾಲಕರ ಡಬಲ್ಸ್ ವಿಭಾಗದಲ್ಲಿ ಬೆಂಗಳೂರಿನ ಸುರಾನ ಕಾಲೇಜಿನ ವಿದ್ಯಾರ್ಥಿ ನಿನಾದ್ ರವಿ ಮತ್ತು ಮಾನಸ್ ಗಿರೀಶ್ ದೇಶಪಾಂಡೆ ಅವರು ರನ್ನರ್ಸ್ ಅಪ್ ಆದರು. ಫೈನಲ್‌ನಲ್ಲಿ ನಿನಾದ್‌ ಮತ್ತು ಮಾನಸ್‌ 1–6, 0–6ರಿಂದ ರಾಜಸ್ಥಾನದ ಪ್ರಣಯ್ ಚೌಧರಿ ಮತ್ತು ಸಂಸ್ಕಾರ್ ಚೋಬೆ ವಿರುದ್ಧ ಸೋತರು.

Post Comments (+)