ಬುಧವಾರ, 11 ಮಾರ್ಚ್ 2026
×
ADVERTISEMENT

Tennis Tourney

ADVERTISEMENT

ಆಸ್ಟ್ರೇಲಿಯಾ ಓಪನ್‌ ಟೆನಿಸ್‌: ಪ್ರಿಕ್ವಾರ್ಟರ್‌ ಫೈನಲ್‌ಗೆ ಅಲ್ಕರಾಜ್ ಲಗ್ಗೆ

ಸಬಲೆಂಕಾ, ಮೆಡ್ವೆಡೇವ್‌ಗೆ ಪ್ರಯಾಸದ ಜಯ
Last Updated 23 ಜನವರಿ 2026, 23:30 IST
ಆಸ್ಟ್ರೇಲಿಯಾ ಓಪನ್‌ ಟೆನಿಸ್‌: ಪ್ರಿಕ್ವಾರ್ಟರ್‌ ಫೈನಲ್‌ಗೆ ಅಲ್ಕರಾಜ್ ಲಗ್ಗೆ

ಆಸ್ಟ್ರೇಲಿಯಾ ಓಪನ್‌ ಟೆನಿಸ್‌: ಜೊಕೊವಿಚ್‌, ಸಿನ್ನರ್ ಗೆಲುವಿನ ಓಟ

ಆಸ್ಟ್ರೇಲಿಯಾ ಓಪನ್ 2026: ಜೊಕೊವಿಚ್‌ ಮತ್ತು ಸಿನ್ನರ್‌ ಮೂರನೇ ಸುತ್ತಿಗೆ ಲಗ್ಗೆಯಿಟ್ಟರು. 40ರ ಹರೆಯದ ವಾವ್ರಿಂಕಾ ಮ್ಯಾರಥಾನ್ ಪಂದ್ಯ ಜಯಿಸಿ ಇತಿಹಾಸ ನಿರ್ಮಿಸಿದರು. ಮಹಿಳಾ ವಿಭಾಗದಲ್ಲಿ ಕೀಸ್‌, ಒಸಾಕಾ ಗೆಲುವು ಸಾಧಿಸಿದರು.
Last Updated 22 ಜನವರಿ 2026, 23:30 IST
ಆಸ್ಟ್ರೇಲಿಯಾ ಓಪನ್‌ ಟೆನಿಸ್‌: ಜೊಕೊವಿಚ್‌, ಸಿನ್ನರ್ ಗೆಲುವಿನ ಓಟ

ಆಸ್ಟ್ರೇಲಿಯಾ ಓಪನ್ ಟೆನಿಸ್‌: ಅಲ್ಕರಾಜ್ ಸೇರಿ ಪ್ರಮುಖರ ಮುನ್ನಡೆ

ಸಬಲೆಂಕಾ, ಗಾಫ್‌ ಗೆಲುವು
Last Updated 21 ಜನವರಿ 2026, 23:30 IST
ಆಸ್ಟ್ರೇಲಿಯಾ ಓಪನ್ ಟೆನಿಸ್‌: ಅಲ್ಕರಾಜ್ ಸೇರಿ ಪ್ರಮುಖರ ಮುನ್ನಡೆ

ಆಸ್ಟ್ರೇಲಿಯಾ ಓಪನ್‌ ಟೆನಿಸ್‌: ಎರಡನೇ ಸುತ್ತಿಗೆ ಸಿನ್ನರ್‌, ಕೀಸ್‌

ಶೆಲ್ಟನ್, ರಿಬಾಕಿನಾ ಮುನ್ನಡೆ
Last Updated 20 ಜನವರಿ 2026, 23:30 IST
ಆಸ್ಟ್ರೇಲಿಯಾ ಓಪನ್‌ ಟೆನಿಸ್‌: ಎರಡನೇ ಸುತ್ತಿಗೆ ಸಿನ್ನರ್‌, ಕೀಸ್‌

ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌: ಅಲ್ಕರಾಜ್‌, ಸಬಲೆಂಕಾ ಶುಭಾರಂಭ

ವೀನಸ್‌ ವಿಲಿಯಮ್ಸ್‌ಗೆ ನಿರಾಸೆ
Last Updated 18 ಜನವರಿ 2026, 23:00 IST
ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌: ಅಲ್ಕರಾಜ್‌, ಸಬಲೆಂಕಾ ಶುಭಾರಂಭ

ಟೆನಿಸ್‌ ಟೂರ್ನಿ: ಪ್ರಶಸ್ತಿ ಸುತ್ತಿಗೆ ಆದಿಶ್‌, ಧನುಷ್‌

ತಮಿಳುನಾಡಿನ ಆದಿಶ್‌ ಪಿ.ಎಂ. ಅವರು ಅಗ್ರ ಶ್ರೇಯಾಂಕದ ತನುಷ್‌ ಶೇಖರ್‌ ಅವರಿಗೆ ಆಘಾತ ನೀಡಿ, ಎಐಟಿಎ 12 ವರ್ಷದೊಳಗಿನವರ ರಾಷ್ಟ್ರೀಯ ಸರಣಿಯ ಟೆನಿಸ್‌ ಟೂರ್ನಿಯ ಬಾಲಕರ ಸಿಂಗಲ್ಸ್‌ನಲ್ಲಿ ಶುಕ್ರವಾರ ಫೈನಲ್‌ ಪ್ರವೇಶಿಸಿದರು.
Last Updated 5 ಡಿಸೆಂಬರ್ 2025, 19:13 IST
ಟೆನಿಸ್‌ ಟೂರ್ನಿ: ಪ್ರಶಸ್ತಿ ಸುತ್ತಿಗೆ ಆದಿಶ್‌, ಧನುಷ್‌

ಅಮೆರಿಕ ಓಪನ್ ಟೆನಿಸ್‌: ಜೊಕೊವಿಚ್‌–ಅಲ್ಕರಾಜ್ ಹಣಾಹಣಿಗೆ ವೇದಿಕೆ ಸಜ್ಜು

Novak Djokovic vs Carlos Alcaraz: ಎಂಟರ ಘಟ್ಟದ ಪಂದ್ಯವನ್ನು ನಾಲ್ಕು ಸೆಟ್‌ಗಳಲ್ಲಿ ಗೆದ್ದ ಹಳೆಹುಲಿ ನೊವಾಕ್‌ ಜೊಕೊವಿಚ್‌, ಯುವ ತಾರೆ ಕಾರ್ಲೋಸ್‌ ಅಲ್ಕರಾಜ್ ಜೊತೆ ಬ್ಲಾಕ್‌ಬಸ್ಟರ್ ಸೆಣಸಾಟಕ್ಕೆ ವೇದಿಕೆ ಸಜ್ಜುಗೊಳಿಸಿದರು.
Last Updated 3 ಸೆಪ್ಟೆಂಬರ್ 2025, 23:30 IST
ಅಮೆರಿಕ ಓಪನ್ ಟೆನಿಸ್‌: ಜೊಕೊವಿಚ್‌–ಅಲ್ಕರಾಜ್ ಹಣಾಹಣಿಗೆ ವೇದಿಕೆ ಸಜ್ಜು
ADVERTISEMENT

ಅಮೆರಿಕ ಓಪನ್‌ ಟೆನಿಸ್‌: ಒಸಾಕಾಗೆ ಸಾಟಿಯಾಗದ ಗಾಫ್‌

ಕ್ವಾರ್ಟರ್‌ ಫೈನಲ್‌ಗೆ ಸಿನ್ನರ್, ಶ್ವಾಂಟೆಕ್ ಮುನ್ನಡೆ
Last Updated 2 ಸೆಪ್ಟೆಂಬರ್ 2025, 23:30 IST
ಅಮೆರಿಕ ಓಪನ್‌ ಟೆನಿಸ್‌: ಒಸಾಕಾಗೆ ಸಾಟಿಯಾಗದ ಗಾಫ್‌

ವಿಶ್ವ ಟೆನಿಸ್‌ ಜೂನಿಯರ್‌ ಟೂರ್ನಿ: 16ರ ಘಟ್ಟಕ್ಕೆ ಸ್ನಿಗ್ಧಾ, ರೋಹಿತ್‌

Junior Tennis Highlights: ಅಗ್ರ ಶ್ರೇಯಾಂಕದ ಸ್ನಿಗ್ಧಾ ಕಾಂತ ಹಾಗೂ ಶ್ರೇಯಾಂಕರಹಿತ ಆಟಗಾರ ರೋಹಿತ್‌ ಗೋಪಿನಾಥ್‌ ಅವರು ಮಂಗಳವಾರ ಇಲ್ಲಿ ಆರಂಭಗೊಂಡ ಕೆಎಸ್‌ಎಲ್‌ಟಿಎ ಐಟಿಎಫ್‌ ವಿಶ್ವ ಟೆನಿಸ್‌ ಜೂನಿಯರ್‌ ಟೂರ್ನಿಯ ಪ್ರಿ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದರು.
Last Updated 2 ಸೆಪ್ಟೆಂಬರ್ 2025, 22:35 IST
ವಿಶ್ವ ಟೆನಿಸ್‌ ಜೂನಿಯರ್‌ ಟೂರ್ನಿ: 16ರ ಘಟ್ಟಕ್ಕೆ ಸ್ನಿಗ್ಧಾ, ರೋಹಿತ್‌

ಅಮೆರಿಕ ಓಪನ್‌ ಟೆನಿಸ್‌: ಯಾನಿಕ್‌ ಸಿನ್ನರ್‌, ಶ್ವಾಂಟೆಕ್‌ ಮುನ್ನಡೆ

ಕೊಕೊ–ನವೊಮಿ ಹಣಾಹಣಿಗೆ ವೇದಿಕೆ ಸಿದ್ಧ
Last Updated 31 ಆಗಸ್ಟ್ 2025, 23:30 IST
ಅಮೆರಿಕ ಓಪನ್‌ ಟೆನಿಸ್‌: ಯಾನಿಕ್‌ ಸಿನ್ನರ್‌, ಶ್ವಾಂಟೆಕ್‌ ಮುನ್ನಡೆ
ADVERTISEMENT
ADVERTISEMENT
ADVERTISEMENT