ದುಬೈ: ಆಟಗಾರನೊಬ್ಬನಿಗೆ ಹಣದ ಆಮೀಷ ಒಡ್ಡಿದ ಆರೋಪ ಎದುರಿಸುತ್ತಿರುವ ಇರ್ಫಾನ್ ಅನ್ಸಾರಿ ಅವರನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಗುರುವಾರ ಅಮಾನತು ಮಾಡಿದೆ.

ಅನ್ಸಾರಿ ಅವರು ಯುನೈಟೆಡ್ ಅರಬ್ ಎಮಿರೇಟ್ಸ್‌ನ (ಯುಎಇ) ಒನ್ ಸ್ಟಾಪ್ ಟೂರಿಸಂ ಆ್ಯಂಡ್ ಮಲ್ಟಿಪ್ಲೆಕ್ಸ್ ತಂಡದ ಕೋಚ್ ಆಗಿದ್ದಾರೆ.

ಅನ್ಸಾರಿ ನನಗೆ ಹಣದ ಆಮೀಷ ಒಡ್ಡಿದ್ದರು ಎಂದು ಆಟಗಾರನೊಬ್ಬ ಐಸಿಸಿ ಭ್ರಷ್ಟಾಚಾರ ತಡೆ ಘಟಕಕ್ಕೆ ದೂರು ನೀಡಿದ್ದ. ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಭ್ರಷ್ಟಾಚಾರ ತಡೆ ಘಟಕದ ಅಧಿಕಾರಿಗಳು ಸೂಚಿದ್ದರೂ ಅನ್ಸಾರಿ ಸ್ಪಂದಿಸಿರಲಿಲ್ಲ.

ಇನ್ನು ಎರಡು ವಾರಗಳ ಒಳಗೆ ಆರೋಪದ ಕುರಿತು ಪ್ರತಿಕ್ರಿಯೆ ನೀಡುವಂತೆ ಮತ್ತೊಮ್ಮೆ ಐಸಿಸಿಯು ಅನ್ಸಾರಿಗೆ ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.