ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಮಹಿಳಾ ಚಾಲೆಂಜರ್ಸ್‌ ಚೆಸ್‌ ಚಾಂಪಿಯನ್‌ಷಿಪ್‌

Last Updated 20 ಜುಲೈ 2017, 19:30 IST
ಅಕ್ಷರ ಗಾತ್ರ

ಮೈಸೂರು: 20 ರಾಜ್ಯಗಳ 130 ಆಟಗಾರ್ತಿಯರು ಶುಕ್ರವಾರ ಇಲ್ಲಿ ಆರಂಭವಾಗಲಿರುವ ಫಿಡೆ ರೇಟೆಡ್‌ ರಾಷ್ಟ್ರೀಯ ಚಾಲೆಂಜರ್ಸ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಪೈಪೋಟಿ ನಡೆಸಲಿದ್ದಾರೆ.

ಕೋಲ್ಕತ್ತದ ಮೇರಿ ಆ್ಯನ್‌ ಗೋಮ್ಸ್‌, ಮಹಾರಾಷ್ಟ್ರದ ಸ್ವಾತಿ ಘಾಟೆ, ವಿಶ್ವ ಜೂನಿಯರ್‌ ಚಾಂಪಿಯನ್‌ ಸೌಮ್ಯಾ ಸ್ವಾಮಿನಾಥನ್‌, ಪೆಟ್ರೋಲಿಯಂ ಸ್ಪೋರ್ಟ್ಸ್‌ ಪ್ರಮೋಷನ್‌ ಬೋರ್ಡ್‌ನ ನಿಶಾ ಮೊಹತಾ, ಏಷ್ಯನ್‌ ಚಾಂಪಿಯನ್‌ ಭಕ್ತಿ ಕುಲಕರ್ಣಿ ಪಾಲ್ಗೊಳ್ಳಲಿರುವ ಪ್ರಮುಖ ಆಟಗಾರ್ತಿಯರು.

ರಾಜ್ಯದ ಇಶಾ ಶರ್ಮ, ಆ್ಯಂಡ್ರಿಯಾ ಡಿಸೋಜಾ, ಕೆ.ಮಾನಸಾ, ಎಚ್‌.ಆರ್‌.ಮಾನಸಾ, ಪ್ರಸಿದ್ಧಿ ಭಟ್‌, ಬಿ.ಎನ್‌.ಗಂಗಮ್ಮ ಸೇರಿದಂತೆ
20 ಆಟಗಾರ್ತಿಯರು ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT