ವ್ಯಾಟ್‌ಫೋರ್ಡ್, ಬ್ರಿಟನ್: ಬಹುತೇಕ ಕ್ರೀಡೆಗಳ ತರಬೇತಿ ಶಿಬಿರಗಳಲ್ಲಿ ಆಟಗಾರರು ಫುಟ್‌ಬಾಲ್ ಆಡುವುದು ಸಾಮಾನ್ಯ. ಆದರೆ, ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಗೆ ತರಬೇತಿ ಪಡೆಯುತ್ತಿರುವ ಇಂಗ್ಲೆಂಡ್ ತಂಡದ ಆಟಗಾರರು ಅಭ್ಯಾಸದ ವೇಳೆ ಕಬಡ್ಡಿ ಆಡಿರುವ ಸಂಗತಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಮೊದಲ ಅಭ್ಯಾಸ ಪಂದ್ಯದ ಮುನ್ನ ತಂಡದ ಕೋಚ್ ಗರೆತ್ ಸೌತ್‌ಗೇಟ್ ಅವರು ಇಂಗ್ಲೆಂಡ್ ತಂಡದ ಆಟಗಾರರಿಗೆ ಭಾರತದ ದೇಶಿ ಕ್ರೀಡೆಯಾದ ಕಬಡ್ಡಿಯನ್ನು ಆಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.