ಡೊಮಿನಿಕಾ (ಪಿಟಿಐ): ಆಸ್ಟ್ರೇಲಿಯಾ ತಂಡದವರು ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ 75 ರನ್ಗಳ ಗೆಲುವು ಪಡೆದರು. ಈ ಮೂಲಕ ಸರಣಿಯನ್ನು 2-0 ರಲ್ಲಿ ಗೆದ್ದುಕೊಂಡರು.

ವಿಂಡ್ಸರ್ ಪಾರ್ಕ್ ಕ್ರೀಡಾಂಗಣದಲ್ಲಿ ಶುಕ್ರವಾರ ಕೊನೆಗೊಂಡ ಪಂದ್ಯದಲ್ಲಿ ವಿಂಡೀಸ್ ತಂಡ ಗೆಲುವಿಗೆ 370 ರನ್ ಗಳಿಸಬೇಕಿತ್ತು. ಆದರೆ ಆತಿಥೇಯ ತಂಡ ಎರಡನೇ ಇನಿಂಗ್ಸ್ನಲ್ಲಿ 96.3 ಓವರ್ಗಳಲ್ಲಿ 294 ರನ್ಗಳಿಗೆ ಆಲೌಟಾಯಿತು. ಶಿವನಾರಾಯಣ ಚಂದ್ರಪಾಲ್ ಈ ಪಂದ್ಯದ ಮೂಲಕ ಟೆಸ್ಟ್ ಟೆಸ್ಟ್ ಕ್ರಿಕೆಟ್ನಲ್ಲಿ 10 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದರು.

ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್ 328 ಮತ್ತು ಎರಡನೇ ಇನಿಂಗ್ಸ್ 85 ಓವರ್ಗಳಲ್ಲಿ 259 (ಶೇನ್ ಶಿಲ್ಲಿಂಗ್ಫೋರ್ಡ್ 100ಕ್ಕೆ4). ವೆಸ್ಟ್ ಇಂಡೀಸ್: ಮೊದಲ ಇನಿಂಗ್ಸ್ 218 ಮತ್ತು ಎರಡನೇ ಇನಿಂಗ್ಸ್ 96.3 ಓವರ್ಗಳಲ್ಲಿ 294 (ಡರೆನ್ ಬ್ರಾವೊ 45, ಶಿನವಾರಾಯಣ ಚಂದ್ರಪಾಲ್ 69, ಡರೆನ್ ಸಾಮಿ 61, ಮೈಕಲ್ ಕ್ಲಾರ್ಕ್ 86ಕ್ಕೆ5). ಫಲಿತಾಂಶ: ಆಸ್ಟ್ರೇಲಿಯಾಕ್ಕೆ 75 ರನ್ ಜಯ ಹಾಗೂ 2-0 ರಲ್ಲಿ ಸರಣಿ ಗೆಲುವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.