ಬೆಂಗಳೂರು: ಗೋವಾದಲ್ಲಿ ಡಿಸೆಂಬರ್ 14ರಿಂದ 19ರವರೆಗೆ ನಡೆಯುವ 79ನೇ ರಾಷ್ಟ್ರೀಯ ಕೆಡೆಟ್ ಮತ್ತು ಸಬ್ ಜೂನಿಯರ್ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ಗೆ ಸೋಮವಾರ ಕರ್ನಾಟಕದ ಬಾಲಕರ ಮತ್ತು ಬಾಲಕಿಯರ ತಂಡಗಳನ್ನು ಪ್ರಕಟಿಸಲಾಗಿದೆ.

ತಂಡಗಳು ಇಂತಿವೆ: ಕೆಡೆಟ್ ಬಾಲಕಿಯರು: ಪಿ.ಎಂ.ಶ್ವೇತಾ, ಎಂ.ವಿ.ದೇಸ್ನಾ, ಸಹನಾ ಮೂರ್ತಿ ಮತ್ತು ತೃಪ್ತಿ ಪುರೋಹಿತ್.

ಕೆಡೆಟ್ ಬಾಲಕರು: ವರುಣ್ ಕಶ್ಯಪ್, ರೋಹಿತ್ ಶಂಕರ್, ಹೃಶಿಕೇಷ್ ಶೆಟ್ಲೂರ್ ಮತ್ತು ಹೃಶಿಕೇಷ್ ವಿನಯ್.

ಸಬ್ ಜೂನಿಯರ್ ಬಾಲಕಿಯರು: ಅನರ್ಘ್ಯ ಮಂಜುನಾಥ್, ಯಶಸ್ವಿನಿ ಘೋರ್ಪಡೆ, ಡಿ.ಕಲ್ಯಾಣಿ ಮತ್ತು ಅದಿತಿ ಜೋಷಿ.

ಸಬ್ ಜೂನಿಯರ್ ಬಾಲಕರು: ಕೆ.ಜೆ.ಆಕಾಶ್, ಸುಜನ್ ಭಾರದ್ವಾಜ್, ಶ್ರೀಕಾಂತ್ ಕಶ್ಯಪ್ ಮತ್ತು ನಿಯೆಲ್ ಗೊಲ್ಲೇರಕೇರಿ.

ಕೋಚ್‌ಗಳು: ದಿನಕರ್ ನಾಯ್ಡು ಮತ್ತು ಅನ್ಸುಮಾನ್ ರಾಯ್. ಮ್ಯಾನೇಜರ್: ಸಂಗಮ್ ಬೈಲೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.