ಜವಾಹರ್ ತಂಡಕ್ಕೆ ಜಯ: ಜೋನಾ ಥನ್ ತಂದಿತ್ತ ಎರಡು ಗೋಲುಗಳ ಬಲದಿಂದ ಜವಾಹರ್ ಯೂನಿಯನ್ ತಂಡ ‘ಎ’ ಡಿವಿಷನ್ ಪಂದ್ಯದಲ್ಲಿ 4–0 ಗೋಲುಗಳಿಂದ ಎಡಿಇ ಎದುರು ಗೆಲುವು ಸಾಧಿಸಿತು. ಜೋನಾಥನ್ 10 ಮತ್ತು 56ನೇ ನಿಮಿಷಗಳಲ್ಲಿ ಗೋಲು ಗಳಿಸಿದರೆ, ನಿಹಾಲ್ 44ನೇ ನಿಮಿಷ ಹಾಗೂ ಕ್ರಿಸ್ತೋಫರ್ 52ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಸೇರಿಸಿದರು.