ಮೈಸೂರು: ಗುರುವಾರ (ಅಕ್ಟೋಬರ್ 4) ಮತ್ತು ಶುಕ್ರವಾರ (ಅ.5) ನಡೆಯಬೇಕಾದ ಮೈಸೂರು ರೇಸ್ ದಿನಗಳನ್ನು ಕಾರಣಾಂತರಗಳಿಂದ ರದ್ದು ಪಡಿಸಲಾಗಿದೆ.
ಶುಕ್ರವಾರ (ಅ.5) ನಡೆಯಬೇಕಾಗಿದ್ದ `ಮೈಸೂರು ದಸರಾ ಸ್ಪ್ರಿಂಟ್ ಚಾಂಪಿಯನ್ಶಿಪ್~ ರೇಸ್ಅನ್ನು ಅ. 11 ರಂದು ನಡೆಸಲಾಗುವುದೆಂದು ಮೈಸೂರು ಟರ್ಫ್ ಕ್ಲಬ್ ಲಿಮಿಟೆಡ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.