ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅತಿ ಹೆಚ್ಚು ರನ್ಗಳನ್ನು ಪೇರಿಸಿದ ಬ್ಯಾಟ್ಸ್ಮನ್ಗಳಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. ಅವರು ಒಟ್ಟು 166 ಪಂದ್ಯಗಳನ್ನು ಆಡಿದ್ದಾರೆ. ಅವರು ಬುಧವಾರ ಆರ್ಸಿಬಿ ವಿರುದ್ಧ 11 ರನ್ ಗಳಿಸಿದ್ದರು.
4667 ರನ್
ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಈ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ. ಹೋದ ವಾರವಷ್ಟೇ ಅವರು ಅಗ್ರಸ್ಥಾನಕ್ಕೇರಿದ್ದರು. ಅವರು 155 ಪಂದ್ಯಗಳನ್ನು ಆಡಿದ್ದಾರೆ.