ಬೆಳಗಾವಿ: ಸೊಗಸಾದ ಪ್ರದರ್ಶನ ತೋರಿದ ಆಂಧ್ರಪ್ರದೇಶ ಸ್ಕೇಟಿಂಗ್ ಪಟುಗಳು ನಗರದ ಕೆಎಲ್‌ಇ ಕಿಂಕ್‌ನಲ್ಲಿ ಬುಧವಾರ ಆರಂಭವಾದ `ಸಿಬಿಎಸ್‌ಇ ದಕ್ಷಿಣ ವಲಯ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಷಿಪ್-2011~ರಲ್ಲಿ ಮೊದಲ ದಿನ ಮೇಲುಗೈ ಸಾಧಿಸಿದ್ದಾರೆ.

ಆಂಧ್ರ ಪ್ರದೇಶದವರಾದ ಶಶಾಂಕ ರೈ ಹಾಗೂ ಎಸ್. ಅಮೃತಾ ರಿಂಕ್-3 (ಇನ್‌ಲೈನ್) ವಿಭಾಗದ 10 ವರ್ಷದೊಳಗಿನ ಬಾಲಕ ಹಾಗೂ ಬಾಲಕಿಯರ ಟೈಮರ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ರಿಂಕ್-1 (ಕ್ವಾಡ್) ವಿಭಾಗದ 10 ವರ್ಷದೊಳಗಿನ ಬಾಲಕ ಹಾಗೂ ಬಾಲಕಿಯರ ಟೈಮರ್ ಸ್ಪರ್ಧೆಯಲ್ಲಿ ಕ್ರಮವಾಗಿ ತಮಿಳುನಾಡಿನವರಾದ ಬಿ.ಎಸ್. ವಿಮಲಾದಿತ್ತಣ ಹಾಗೂ ಎಸ್.ಪಿ. ಸ್ನೇಹಾ ಪ್ರಥಮ ಸ್ಥಾನ ಗಳಿಸಿದ್ದಾರೆ. 8 ವರ್ಷದೊಳಗಿನ ಬಾಲಕರ ವಿಭಾದಲ್ಲಿ ಆಂಧ್ರದ ಎಂ. ಪ್ರತೀಕ್ ಮೊದಲ ಸ್ಥಾನ ಪಡೆದರು.

ಫಲಿತಾಂಶ ಇಂತಿವೆ: ರಿಂಕ್-3 ಟೈಮರ್ ವಿಭಾಗ: 10 ವರ್ಷದೊಳಗಿನ ಬಾಲಕರು: ಶಶಾಂಕ ರೈ (ಆಂಧ್ರಪ್ರದೇಶ)-1, ಎ. ಮೊಹಮ್ಮದ್ ಹೆರೀಸ್ (ತಮಿಳುನಾಡು)-2, ಪ್ರತ್ಯುಶ್ ಜೈಸ್ವಾಲ್ (ತಮಿಳುನಾಡು)-3; ಬಾಲಕಿಯರು: ಎಸ್. ಅಮೃತಾ (ಆಂಧ್ರಪ್ರದೇಶ)-1, ಕುಬ್ರಾ ಸುಖಿನಾ ಖುರಾಸನಿ (ಆಂಧ್ರಪ್ರದೇಶ)-2, ಜೆ. ವೇದಶ್ರೀ (ಆಂಧ್ರಪ್ರದೇಶ)-3.

8 ವರ್ಷದೊಳಗಿನ ಬಾಲಕರು: ಬಿ. ಮಿಹಿರ್ ವರ್ಮಾ(ಆಂಧ್ರಪ್ರದೇಶ)-1, ಬಿ. ಕಶ್ಯಪ ಎಸ್. ರೆಡ್ಡಿ (ಆಂಧ್ರಪ್ರದೇಶ)-2, ವರುಣ ಬಿ. ವೈ. (ಕರ್ನಾಟಕ)-3; ಬಾಲಕಿಯರು: ಎ.ಅಧಿತಿ (ತಮಿಳುನಾಡು)-1, ಎ.ಎಸ್. ಯೇಶಾ (ಆಂಧ್ರಪ್ರದೇಶ)-2, ಕೆ. ಕಮಲಾ ಶಿವಾನಿ(ಕೇರಳ)-3.

ರಿಂಕ್-1 ಟೈಮರ್ ವಿಭಾಗ: 10 ವರ್ಷದೊಳಗಿನ ಬಾಲಕರು: ಬಿ.ಎಸ್. ವಿಮಲಾದಿತಣ (ತಮಿಳುನಾಡು)-1, ಬಿ. ಅಮೋಘವರ್ಷ (ಕರ್ನಾಟಕ)-2, ಎ.ಆರ್. ನೀರಜ್(ಕರ್ನಾಟಕ)-3. ಬಾಲಕಿಯರು: ಎಸ್.ಪಿ. ಸ್ನೇಹಾ (ತಮಿಳುನಾಡು)-1, ಎಸ್. ಖುಷಿ (ಕರ್ನಾಟಕ)-2, ಪ್ರೇರಣಾ ಭಟ್ (ಕರ್ನಾಟಕ)-3.

8 ವರ್ಷದೊಳಗಿನ ಬಾಲಕರು: ಎಂ. ಪ್ರತೀಕ್ (ಆಂಧ್ರಪ್ರದೇಶ)-1, ಜಿ. ಲೋಗೇಸ್ವರನ್(ತಮಿಳುನಾಡು)-2, ಕವೀಶ್(ತಮಿಳುನಾಡು)-3; ಬಾಲಕಿಯರು: ಜಿ.ಎಸ್. ಶ್ರುತಿ (ಆಂಧ್ರಪ್ರದೇಶ)-1, ದಿಯಾ ಡಿ. ಪ್ರಭು (ಕರ್ನಾಟಕ)-2, ತೇಜಸ್ವಿನಿ ಟಿ.ಕೆ. (ಕರ್ನಾಟಕ)-3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.