ಹೊಸ ತಿರುವು ಪಡೆದ ‘ಆಪರೇಷನ್‌ ಕಮಲ’ ಪ್ರಕರಣ: ಎಚ್‌ಡಿಕೆ ವಿರುದ್ಧ ಎಸಿಬಿಗೆ ದೂರು

ಶನಿವಾರ, ಮೇ 25, 2019
22 °C

ಹೊಸ ತಿರುವು ಪಡೆದ ‘ಆಪರೇಷನ್‌ ಕಮಲ’ ಪ್ರಕರಣ: ಎಚ್‌ಡಿಕೆ ವಿರುದ್ಧ ಎಸಿಬಿಗೆ ದೂರು

Published:
Updated:

ಬೆಂಗಳೂರು: ಕೋಲಾರ ಶಾಸಕ ಶ್ರೀನಿವಾಸಗೌಡರನ್ನು ಪಕ್ಷಾಂತರ ಮಾಡಿಸಲು ₹ 25 ಕೋಟಿ ಆಮಿಷವೊಡ್ಡಿ ₹ 5 ಕೋಟಿ ಮುಂಗಡ ಕೊಡಲಾಗಿತ್ತು ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ನೀಡಲಾಗಿದೆ.

ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ನೀಡಿರುವ ದೂರಿನಲ್ಲಿ, ಬಿಜೆಪಿಯ ಹಾಲಿ ಶಾಸಕರಾದ ಅಶ್ವತ್ಥ ನಾರಾಯಣ, ಎಸ್‌. ಆರ್‌. ವಿಶ್ವನಾಥ್‌ ಹಾಗೂ ಮಾಜಿ ಶಾಸಕ ಸಿ.ಪಿ. ಯೋಗೀಶ್ವರ ಅವರನ್ನು ಹೆಸರಿಸಲಾಗಿದೆ. ಇದರಿಂದಾಗಿ ‘ಆಪರೇಷನ್‌ ಕಮಲ’ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !