ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜಿಪ್ಟ್: ‘ಮಮ್ಮೀಕರಣ’ ಕಾರ್ಯಾಗಾರ ಸ್ಥಳ ಪತ್ತೆ

Last Updated 14 ಜುಲೈ 2018, 13:26 IST
ಅಕ್ಷರ ಗಾತ್ರ

ಕೈರೊ: ಮೃತದೇಹಗಳನ್ನು ಸಂರಕ್ಷಿಸಿಡುವ (ಮಮ್ಮೀಕರಣ) ಕಾರ್ಯಾಗಾರವನ್ನು ಪತ್ತೆಹಚ್ಚಿರುವುದಾಗಿ ಪುರಾತತ್ವ ಶಾಸ್ತ್ರಜ್ಞರು ಹೇಳಿದ್ದಾರೆ. ವಿವಿಧ ಸಮುದಾಯಗಳ ಸಮಾಧಿ ಸ್ಥಳವನ್ನೂ ಇದೇ ಜಾಗದಲ್ಲಿ ಶೋಧಿಸಲಾಗಿದೆ.

ಪ್ರಾಚೀನ ಈಜಿಪ್ಟ್‌ನ 26ನೇ ರಾಜವಂಶದ ಅವಧಿಯಲ್ಲಿ ನಿರ್ಮಾಣವಾದ ಈ ಸ್ಥಳದಲ್ಲಿ ಮೃತದೇಹ ಸಂರಕ್ಷಣೆಯ ಇನ್ನಷ್ಟು ಮಾಹಿತಿಗಳು ಸಿಗಲಿವೆ ಎಂದು ಅಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.ಕ್ರಿ.ಪೂ 664–404 ಅವಧಿಗೆ ಸೇರಿದ ಇವು, ಯುನೆಸ್ಕೊದ ವಿಶ್ವ ಪಾರಂಪರಿಕಾ ತಾಣ ಮೆಂಫಿಸ್ ನೆಕ್ರೊಪೊಲೀಸ್‌ನ ಸಕ್ಕಾರಾ ಸ್ಮಶಾನದಲ್ಲಿ ಪತ್ತೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT