ಫೇಸ್‌ಬುಕ್‌ನಿಂದ ನಿಖರ ಭಾಷಾಂತರ ತಂತ್ರಜ್ಞಾನ

7

ಫೇಸ್‌ಬುಕ್‌ನಿಂದ ನಿಖರ ಭಾಷಾಂತರ ತಂತ್ರಜ್ಞಾನ

Published:
Updated:

ಸ್ಯಾನ್‌ಫ್ರಾನ್ಸಿಸ್ಕೊ: ಉರ್ದು ಸೇರಿದಂತೆ ಸಂಪನ್ಮೂಲ ಕಡಿಮೆ ಇರುವಂತಹ ಭಾಷೆಗಳನ್ನು ಹೆಚ್ಚು ನಿಖರ ಹಾಗೂ ತ್ವರಿತವಾಗಿ ಭಾಷಾಂತರಿಸಲು ಫೇಸ್‌ಬುಕ್‌ ಹೊಸ ತಂತ್ರಜ್ಞಾನವೊಂದನ್ನು ಅಭಿವೃದ್ಧಿಪಡಿಸಿದೆ.

ಸಹಜ ಭಾಷಾ ವ್ಯವಹಾರಗಳಲ್ಲಿ ಪ್ರಾಯೋಗಿಕ ವಿಧಾನಗಳು (ಇಎಂಎನ್‌ಎಲ್‌ಪಿ) ವೇದಿಕೆಯಲ್ಲಿ ಈ ತಂತ್ರಜ್ಞಾನ ಪ್ರಸ್ತುತಪಡಿಸಲಾಗುತ್ತದೆ.

ವಿಶ್ವದಾದ್ಯಂತ ಬಳಕೆದಾರರು ತಮ್ಮದೇ ಭಾಷೆಯಲ್ಲಿ ಪೋಸ್ಟ್‌ಗಳನ್ನು ಓದಲು ಅನುಕೂಲವಾಗುವಂತೆ ಫೇಸ್‌ಬುಕ್‌ ಸ್ವತಃ ಇವುಗಳನ್ನು ಭಾಷಾಂತರಿಸುತ್ತದೆ. ಇದರಿಂದಾಗಿ ಈ ಸಂಶೋಧನೆ ಫೇಸ್‌ಬುಕ್‌ಗೆ ಮಹತ್ವದ್ದಾಗಲಿದೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !