ಸೋಮವಾರ, 15 ಡಿಸೆಂಬರ್ 2025
×
ADVERTISEMENT

San Francisco

ADVERTISEMENT

ಉಲಾನ್‌ಬಾತರ್‌ನಲ್ಲಿ ಸಿಲುಕಿರುವ 228 ಪ್ರಯಾಣಿಕರನ್ನು ಕರೆತರಲು ಏರ್‌ಇಂಡಿಯಾ ವಿಮಾನ

Air India Rescue: ಸ್ಯಾನ್‌ಫ್ರಾನ್ಸಿಸ್ಕೊ–ದೆಹಲಿ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನವು ತಾಂತ್ರಿಕ ದೋಷದಿಂದ ಉಲಾನ್‌ಬಾತರ್‌ನಲ್ಲಿ ಬಂದಿಳಿಯಿತು. ಪ್ರಯಾಣಿಕರನ್ನು ಕರೆತರಲು ಡ್ರೀಮ್‌ಲೈನರ್ ವಿಮಾನವನ್ನು ಕಳುಹಿಸಲಾಗಿದೆ.
Last Updated 4 ನವೆಂಬರ್ 2025, 9:54 IST
ಉಲಾನ್‌ಬಾತರ್‌ನಲ್ಲಿ ಸಿಲುಕಿರುವ 228 ಪ್ರಯಾಣಿಕರನ್ನು ಕರೆತರಲು ಏರ್‌ಇಂಡಿಯಾ ವಿಮಾನ

ಸ್ಯಾನ್ ಫ್ರಾನ್ಸಿಸ್ಕೊ ಟು ಮುಂಬೈ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ

ಸ್ಯಾನ್ ಫ್ರಾನ್ಸಿಸ್ಕೊದಿಂದ ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದ ಒಂದು ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಮಂಗಳವಾರ ಕೋಲ್ಕತ್ತ ವಿಮಾನ ನಿಲ್ದಾಣದಲ್ಲಿ ನಿಗದಿತ ನಿಲುಗಡೆಯ ಸಮಯದಲ್ಲಿ ಪ್ರಯಾಣಿಕರನ್ನು ಕೆಳಗಿಳಿಸಲಾಗಿದೆ.
Last Updated 17 ಜೂನ್ 2025, 2:08 IST
ಸ್ಯಾನ್ ಫ್ರಾನ್ಸಿಸ್ಕೊ ಟು ಮುಂಬೈ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ

ರಷ್ಯಾದಿಂದ ಸ್ಯಾನ್ ಫ್ರಾನ್ಸಿಸ್ಕೊದತ್ತ ಹೊರಟ ಏರ್ ಇಂಡಿಯಾದ ವಿಶೇಷ ವಿಮಾನ

ರಷ್ಯಾದಲ್ಲಿ ಸಿಲುಕಿದ್ದ ಪ್ರಯಾಣಿಕರ ನೆರವಿಗಾಗಿ ಏರ್ ಇಂಡಿಯಾ ಕಳುಹಿಸಿದ್ದ 'ಎಐ1179' ವಿಮಾನ, ಅಲ್ಲಿನ ಕ್ರಾಸ್ನಾಯಾರ್ಕ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊದತ್ತ ಪ್ರಯಾಣ ಬೆಳೆಸಿದೆ.
Last Updated 20 ಜುಲೈ 2024, 2:17 IST
ರಷ್ಯಾದಿಂದ ಸ್ಯಾನ್ ಫ್ರಾನ್ಸಿಸ್ಕೊದತ್ತ ಹೊರಟ ಏರ್ ಇಂಡಿಯಾದ ವಿಶೇಷ ವಿಮಾನ

ತಾಂತ್ರಿಕ ದೋಷ: ಅಮೆರಿಕಕ್ಕೆ ಹೊರಟಿದ್ದ ಏರ್ ಇಂಡಿಯಾ ವಿಮಾನ ರಷ್ಯಾದಲ್ಲಿ ಲ್ಯಾಂಡ್

ರಾಷ್ಟ್ರರಾಜಧಾನಿ ದೆಹಲಿಯಿಂದ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ರಷ್ಯಾದ ಕ್ರಾಸ್ನಾಯಾರ್ಕ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲಾಗಿದೆ.
Last Updated 19 ಜುಲೈ 2024, 3:13 IST
ತಾಂತ್ರಿಕ ದೋಷ: ಅಮೆರಿಕಕ್ಕೆ ಹೊರಟಿದ್ದ ಏರ್ ಇಂಡಿಯಾ ವಿಮಾನ ರಷ್ಯಾದಲ್ಲಿ ಲ್ಯಾಂಡ್

ಸ್ಯಾನ್‌ಫ್ರಾನ್ಸಿಸ್ಕೊ: ಕಾನ್ಸುಲೇಟ್‌ ಕಚೇರಿ ಮೇಲಿನ ದಾಳಿ ಖಂಡಿಸಿ ಭಾರತೀಯರಿಂದ ರ್‍ಯಾಲಿ

ಸ್ಯಾನ್‌ಫ್ರಾನ್ಸಿಸ್ಕೊದಲ್ಲಿರುವ ಭಾರತದ ಕಾನ್ಸುಲೇಟ್‌ ಕಚೇರಿ ಮೇಲೆ ಇತ್ತೀಚೆಗೆ ಖಾಲಿಸ್ತಾನ ಪರ ಪ್ರತಿಭಟನಕಾರರು ನಡೆಸಿದ್ದ ದಾಳಿ ಖಂಡಿಸಿ ಭಾರತೀಯ ಅಮೆರಿಕನ್ನರು ಶನಿವಾರ ಶಾಂತಿಯುತ ರ್‍ಯಾಲಿ ನಡೆಸಿದರು. ಈ ಮೂಲಕ ಭಾರತದ ಪರ ಒಗ್ಗಟ್ಟು ಪ್ರದರ್ಶಿಸಿದರು.
Last Updated 15 ಜುಲೈ 2023, 14:07 IST
ಸ್ಯಾನ್‌ಫ್ರಾನ್ಸಿಸ್ಕೊ: ಕಾನ್ಸುಲೇಟ್‌ ಕಚೇರಿ ಮೇಲಿನ ದಾಳಿ ಖಂಡಿಸಿ ಭಾರತೀಯರಿಂದ ರ್‍ಯಾಲಿ

ಭಾರತೀಯ ದೂತವಾಸ ಕಚೇರಿ ಮೇಲೆ ವಿಧ್ವಂಸಕ ಕೃತ್ಯಕ್ಕೆ ಯತ್ನ; ಅಮೆರಿಕ ಖಂಡನೆ

ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಭಾರತೀಯ ದೂತವಾಸ ಕಚೇರಿ ಮೇಲಿನ ವಿಧ್ವಂಸಕ ಕೃತ್ಯ ಮತ್ತು ಬೆಂಕಿ ಹಚ್ಚುವ ಯತ್ನವನ್ನು ಅಮೆರಿಕ ಬಲವಾಗಿ ಖಂಡಿಸಿದ್ದು, ಈ ಹಿಂಸಾಚಾರವನ್ನು 'ಕ್ರಿಮಿನಲ್ ಅಪರಾಧ' ಎಂದು ಹೇಳಿದೆ.
Last Updated 4 ಜುಲೈ 2023, 3:11 IST
ಭಾರತೀಯ ದೂತವಾಸ ಕಚೇರಿ ಮೇಲೆ ವಿಧ್ವಂಸಕ ಕೃತ್ಯಕ್ಕೆ ಯತ್ನ; ಅಮೆರಿಕ ಖಂಡನೆ

ರಷ್ಯಾದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದ ಏರ್‌ ಇಂಡಿಯಾ ವಿಮಾನ ಫ್ರಾನ್ಸಿಸ್ಕೊದತ್ತ

ದೆಹಲಿಯಿಂದ ಸ್ಯಾನ್‌ ಪ್ರಾನ್ಸಿಸ್ಕೋಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನವು ರಷ್ಯಾದ ಮಗದನ್‌ ಎಂಬಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಇದೀಗ ಎಂಜಿನ್‌ ದೋಷವನ್ನು ಸರಿಪಡಿಸಿದ ನಂತರ 232 ಪ್ರಯಾಣಿಕರೊಂದಿಗೆ ಸ್ಯಾನ್‌ ಫ್ರಾನ್ಸಿಸ್ಕೊಗೆ ಗುರುವಾರ ಹೊರಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 8 ಜೂನ್ 2023, 3:09 IST
ರಷ್ಯಾದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದ ಏರ್‌ ಇಂಡಿಯಾ ವಿಮಾನ ಫ್ರಾನ್ಸಿಸ್ಕೊದತ್ತ
ADVERTISEMENT

ರಾಜತಾಂತ್ರಿಕ ಕಾರ್ಯಾಚರಣೆಗಳ ಸುರಕ್ಷತೆ, ಭದ್ರತೆ ಗಂಭೀರ ಪರಿಗಣನೆ: ಅಮೆರಿಕ

‘ನಾವು ನಮ್ಮ ಭಾರತೀಯ ಅಧಿಕಾರಿಗಳೊಂದಿಗೆ ಈ ವಿಷಯವೂ ಸೇರಿ ಹಲವು ವಿಷಯಗಳ ಕುರಿತು ನಿಕಟ ಸಂಪರ್ಕದಲ್ಲಿದ್ದೇವೆ’ ಎಂದು ಪಟೇಲ್‌ ಅವರು, ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಭಾರತೀಯ ರಾಯಭಾರ ಕಚೇರಿ ಮೇಲಿನ ದಾಳಿ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
Last Updated 31 ಮಾರ್ಚ್ 2023, 16:06 IST
ರಾಜತಾಂತ್ರಿಕ ಕಾರ್ಯಾಚರಣೆಗಳ ಸುರಕ್ಷತೆ, ಭದ್ರತೆ ಗಂಭೀರ ಪರಿಗಣನೆ: ಅಮೆರಿಕ

ಸ್ಯಾನ್‌ಫ್ರಾನ್ಸಿಸ್ಕೊ: ಖಾಲಿಸ್ತಾನ ಪರ ಪುಂಡಾಟ, ಏಕತೆ ಸಾರಲು ಮುಂದಾದ ಭಾರತೀಯರು

ಭಾರತದ ಏಕತೆಯನ್ನು ಬೆಂಬಲಿಸಲು ಭಾರತೀಯರು ಸ್ಯಾನ್‌ ಫ್ರಾನ್ಸಿಸ್ಕೊದಲ್ಲಿರುವ ಭಾರತದ ರಾಯಭಾರ ಕಚೇರಿ ಗುಂಪು ಸೇರಿದ್ದಾರೆ.
Last Updated 25 ಮಾರ್ಚ್ 2023, 4:33 IST
ಸ್ಯಾನ್‌ಫ್ರಾನ್ಸಿಸ್ಕೊ: ಖಾಲಿಸ್ತಾನ ಪರ ಪುಂಡಾಟ, ಏಕತೆ ಸಾರಲು ಮುಂದಾದ ಭಾರತೀಯರು

ಸ್ಯಾನ್‌ ಫ್ರಾನ್ಸಿಸ್ಕೊ: ಭಾರತದ ಕಾನ್ಸುಲೇಟ್‌ ಕಚೇರಿಗೆ ಬೆಂಕಿ ಹಚ್ಚಲು ಯತ್ನ

ಖಾಲಿಸ್ತಾನ ಪರ ಪ್ರತಿಭಟನಕಾರರ ಗುಂಪೊಂದು ಸ್ಯಾನ್‌ ಫ್ರಾನ್ಸಿಸ್ಕೊದಲ್ಲಿರುವ ಭಾರತದ ರಾಯಭಾರಿ ಕಚೇರಿಗೆ ಬೆಂಕಿ ಹಚ್ಚಲು ಯತ್ನಿಸಿದ ಘಟನೆ ಭಾನುವಾರ ನಡೆದಿದೆ.
Last Updated 21 ಮಾರ್ಚ್ 2023, 13:58 IST
ಸ್ಯಾನ್‌ ಫ್ರಾನ್ಸಿಸ್ಕೊ: ಭಾರತದ ಕಾನ್ಸುಲೇಟ್‌ ಕಚೇರಿಗೆ ಬೆಂಕಿ ಹಚ್ಚಲು ಯತ್ನ
ADVERTISEMENT
ADVERTISEMENT
ADVERTISEMENT