ವಿಶ್ವಸಂಸ್ಥೆ: ಸೆಪ್ಟೆಂಬರ್‌ನಲ್ಲಿನ್ಯೂಯಾರ್ಕ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ವಿಶ್ವದ ನಾಯಕರ ಧ್ವನಿಮುದ್ರಿತ ಸಂದೇಶಗಳನ್ನು ಬಳಸಲು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೊ ನಿಯೊ ಗುಟೆರಸ್ ಸಲಹೆ ನೀಡಿದ್ದಾರೆ.

ಕೋವಿಡ್–19 ಕಾರಣಕ್ಕಾಗಿ ವಿವಿಧ ದೇಶಗಳ ನಾಯಕರು ಅಧಿವೇಶನದಲ್ಲಿ ಭಾಗವಹಿಸುವುದು ಅಸಂಭವ. ಆದ್ದರಿಂದ ಧ್ವನಿಮುದ್ರಿತ ಸಂದೇಶಗಳನ್ನು ಬಳಸುವ ಮೂಲಕ ಅಧಿವೇಶನವನ್ನು ವಿಭಿನ್ನ ಸ್ವರೂಪದಲ್ಲಿ ನಡೆಸಬೇಕೆಂದು ಗುಟೆರಸ್, ಅಧಿವೇಶ ನದ ಅಧ್ಯಕ್ಷ ಟಿಜ್ಜಾನಿ ಮೊಹಮ್ಮದ್ ಬಂದೆ ಅವರಿಗೆ ಬರೆದ ಪತ್ರದಲ್ಲಿ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.