ಆಕ್ಸ್‌ಫರ್ಡ್ ನಿಘಂಟಿಗೆ 1400 ಹೊಸ ಪದ

7

ಆಕ್ಸ್‌ಫರ್ಡ್ ನಿಘಂಟಿಗೆ 1400 ಹೊಸ ಪದ

Published:
Updated:

ಲಂಡನ್: ಇಡಿಯೊಕ್ರಸಿ, ಫ್ಯಾಮ್, ನಂಥಿಂಗ್‌ಬರ್ಗರ್ ಸೇರಿದಂತೆ 1400 ಪದಗಳು ಆಕ್ಸ್‌ಫರ್ಡ್ ಇಂಗ್ಲಿಷ್ ನಿಘಂಟಿಗೆ ಹೊಸದಾಗಿ ಸೇರ್ಪಡೆಯಾಗುತ್ತಿವೆ. 

Idiocracy: ಮೂರ್ಖರ ಆಡಳಿತಕ್ಕೆ ಒಳಪಟ್ಟ ಸಮಾಜ ಎಂಬ ಅರ್ಥವನ್ನು ಇಡಿಯೊಕ್ರಸಿ ಪದ ಸೂಚಿಸುತ್ತದೆ. ಆಧುನಿಕ ರಾಜಕೀಯವನ್ನು ಇದು ಪ್ರತಿಬಿಂಬಿಸುತ್ತದೆ. 

fam: ಇದು ಕುಟುಂಬ ಮತ್ತು ಆಪ್ತ ಸ್ನೇಹಬಳಗವನ್ನು ಸಂಕ್ಷಿಪ್ತ ರೂಪದಲ್ಲಿ ಸೂಚಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಲಂಡನ್‌ನಲ್ಲಿ ಈ ಪದ ಹೆಚ್ಚು ಬಳಕೆಯಲ್ಲಿದೆ. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !