ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :

ಕೆ.ನರಸಿಂಹ ಮೂರ್ತಿ

ಸಂಪರ್ಕ:
ADVERTISEMENT

ಒಳನೋಟ | ಕುಲಕಸುಬಿಗೆ ಅವಕಾಶ ಕೊಡಿ: ದಶಕಗಳಿಂದ ಬೋವಿಗಳ ಆಗ್ರಹ

ಕುಲಕಸುಬಿನಲ್ಲಿ ಅಭಿವೃದ್ಧಿ ಹೊಂದಲು ಮೇದಾರರು, ಮೀನುಗಾರರು, ಚಮ್ಮಾರ, ಕುಂಬಾರ, ಕುರಿ ಸಾಕುವವರಿಗೂ ಸರ್ಕಾರವು ಹಲವು ನೆರವು ಕೊಡುತ್ತಿದೆ. ಆದರೆ ಕಲ್ಲು ಹೊಡೆಯುವುದನ್ನೇ ನೆಚ್ಚಿಕೊಂಡಿರುವ ಬೋವಿಗಳಿಗೆ ಯಾವ ನೆರವೂ ಇಲ್ಲ
Last Updated 1 ಜೂನ್ 2024, 23:14 IST
ಒಳನೋಟ | ಕುಲಕಸುಬಿಗೆ ಅವಕಾಶ ಕೊಡಿ: ದಶಕಗಳಿಂದ ಬೋವಿಗಳ ಆಗ್ರಹ

ಅಂತರಿಕ್ಷಯಾನಕ್ಕೆ ಮೈಸೂರು ಮಾದರಿ

ಬೆಳವಾಡಿ ಎಂಬ ಈ ಪ್ರದೇಶವು ಬಾಹ್ಯಾಕಾಶ ಶಿಕ್ಷಣ ಕ್ಷೇತ್ರದಲ್ಲಿ ಇಡೀ ದೇಶಕ್ಕೆ ‘ಮಾದರಿ’ಗಳನ್ನು ಪೂರೈಸುತ್ತಿದೆ
Last Updated 27 ಏಪ್ರಿಲ್ 2024, 23:30 IST
ಅಂತರಿಕ್ಷಯಾನಕ್ಕೆ ಮೈಸೂರು ಮಾದರಿ

ರಂಗಭೂಮಿ | ವೃದ್ಧರ ಬದುಕಿನ ನೋವಿನ ಹಾಡು

ಸರ್ವರಿಗೂ ಸುಖ–ಶಾಂತಿ ಕೋರುವ ವೃದ್ಧಪಾತ್ರಗಳೆಲ್ಲವೂ ಕುಟೀರದಲ್ಲಿ ದುಃಖ ಕ್ಷೋಭೆಯ ಮಡುವಿನಲ್ಲಿವೆ. ನಾಟಕ ಪ್ರೇಕ್ಷಕರನ್ನು ನೇರವಾಗಿ ಆ ಮಡುವಿಗೇ ಕರೆದೊಯ್ದು ನಿಲ್ಲಿಸುತ್ತದೆ. ರಂಗ ಸಜ್ಜಿಕೆ ವೃದ್ಧರ ನಿಲುವಿನಂತೆ ಸರಳ.
Last Updated 20 ಏಪ್ರಿಲ್ 2024, 23:30 IST
ರಂಗಭೂಮಿ | ವೃದ್ಧರ ಬದುಕಿನ ನೋವಿನ ಹಾಡು

ಬರಗಾಲದ ಸಂಕಟ ಮರೆಸಿದ ಜಂಬೂಸವಾರಿ

ಲಕ್ಷಾಂತರ ಮಂದಿ ಭಾಗಿ, ಚಾಮುಂಡೇಶ್ವರಿಗೆ ಮೊಳಗಿದ ಜೈಕಾರ
Last Updated 24 ಅಕ್ಟೋಬರ್ 2023, 22:57 IST
ಬರಗಾಲದ ಸಂಕಟ ಮರೆಸಿದ ಜಂಬೂಸವಾರಿ

ಬರದ ನಡುವೆ ಕುಗ್ಗದ ದಸರೆಯ ವೈಭವ

ಚಾಮುಂಡಿ ಬೆಟ್ಟದಲ್ಲಿ ಉತ್ಸವಕ್ಕೆ ಚಾಲನೆ; ನಗರದೆಲ್ಲೆಡೆ ಹಬ್ಬಿದ ಸಂಭ್ರಮ
Last Updated 16 ಅಕ್ಟೋಬರ್ 2023, 6:33 IST
ಬರದ ನಡುವೆ ಕುಗ್ಗದ ದಸರೆಯ ವೈಭವ

Mysuru Dasara 2023: ಬರಗಾಲದ ನಡುವೆ ನಾಡಹಬ್ಬಕ್ಕೆ ಹಂಸಲೇಖ ಚಾಲನೆ

'ಕನ್ನಡ ಶೃತಿಯಾಗಲಿ,‌ ಅಭಿವೃದ್ಧಿ ಕೃತಿಯಾಗಲಿ'
Last Updated 15 ಅಕ್ಟೋಬರ್ 2023, 10:22 IST
Mysuru Dasara 2023: ಬರಗಾಲದ ನಡುವೆ ನಾಡಹಬ್ಬಕ್ಕೆ ಹಂಸಲೇಖ ಚಾಲನೆ

ಬರಗಾಲದ ಸಂದರ್ಭದಲ್ಲಿನ ಬಹುರೂಪಿ ದಸರಾ

ಮೈಸೂರು ದಸರಾ ಆಗೀಗ ಸರಳತೆಗೆ ಹೊರಳಬೇಕಾದ ಅನಿವಾರ್ಯಕ್ಕೆ ಒಳಗಾಗಿರುವುದು ನಿಜ. ಈ ವರ್ಷ ಇನ್ನೂರಕ್ಕೂ ಹೆಚ್ಚು ತಾಲ್ಲೂಕುಗಳು ಬರಪೀಡಿತವಾಗಿವೆ. ಮೇಲುನೋಟಕ್ಕೆ ಸರಳ ದಸರಾ ಎಂದು ಮೊದಲು ಹೇಳಲಾಗಿತ್ತಾದರೂ ವಾಸ್ತವ ಸ್ಥಿತಿ ಬೇರೆಯೇ ಇದೆ.
Last Updated 15 ಅಕ್ಟೋಬರ್ 2023, 0:30 IST
ಬರಗಾಲದ ಸಂದರ್ಭದಲ್ಲಿನ ಬಹುರೂಪಿ ದಸರಾ
ADVERTISEMENT
ADVERTISEMENT
ADVERTISEMENT
ADVERTISEMENT