ಮಂಗಳವಾರ, ಜನವರಿ 21, 2020
27 °C

ನಾಸಾ: ಭಾರತೀಯ ಸಂಜಾತ ಆಯ್ಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹ್ಯೂಸ್ಟನ್‌: ಅಮೆರಿಕ ವಾಯುಪಡೆಯಲ್ಲಿ ಕರ್ನಲ್‌ ಆಗಿರುವ ಭಾರತೀಯ ಸಂಜಾತ ರಾಜಾ ಜಾನ್‌ ವರ್ಪೂತ್ತೂರ್ ಚಾರಿ ಅವರು ನಾಸಾದ ಎರಡು ವರ್ಷಗಳ ಗಗನಯಾತ್ರಿ ತರಬೇತಿ ಪೂರೈಸಿದ್ದಾರೆ.

ರಾಜಾ ಅವರು ಚಂದ್ರ, ಮಂಗಳ ಮತ್ತು ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳುವ ಯಾತ್ರೆಯ ಭಾಗವಾಗಲಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು