ಗುರುವಾರ , ಸೆಪ್ಟೆಂಬರ್ 23, 2021
27 °C

ಪರಿಸರ ಆರ್ಥಿಕ ತಜ್ಞ ಪವನ್‌ ಸುಖ್‌ದೇವ್‌ಗೆ ಟೈಲರ್‌ ಪ್ರಶಸ್ತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಿಶ್ವಸಂಸ್ಥೆ : ಪರಿಸರ ಆರ್ಥಿಕ ತಜ್ಞ ಪವನ್‌ ಸುಖ್‌ದೇವ್‌ ಅವರಿಗೆ ‘ಪರಿಸರ ನೊಬೆಲ್‌’ ಎಂದೇ ಖ್ಯಾತಿ ಪಡೆದಿರುವ ಪ್ರತಿಷ್ಠಿತ ‘ಟೈಲರ್‌ ಪ್ರಶಸ್ತಿ’ ದೊರೆತಿದೆ. 

‘ಹಸಿರು ಆರ್ಥಿಕತೆ’ ಕುರಿತ ಅವರ ಸಂಶೋಧನೆ ಮತ್ತು ಕಾರ್ಯಗಳಿಗೆ ಪ್ರಶಸ್ತಿ ದೊರೆತಿದ್ದು, ಜೀವವಿಜ್ಞಾನಿ ಗ್ರೆಚೆನ್‌ ಡೈಲಿ ಅವರೊಂದಿಗೆ 2020ರ ಸಾಲಿನ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.

ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ನೀಡುವ ಪ್ರಶಸ್ತಿಯು ಚಿನ್ನದ ಪದಕ, ₹1.43 ಕೋಟಿ ಒಳಗೊಂಡಿದ್ದು, ಮೇ 1ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು