ಹೃದ್ರೋಗ ಸಮಸ್ಯೆ: ಷರೀಫ್‌ ಆಸ್ಪತ್ರೆಗೆ

7

ಹೃದ್ರೋಗ ಸಮಸ್ಯೆ: ಷರೀಫ್‌ ಆಸ್ಪತ್ರೆಗೆ

Published:
Updated:

ಲಾಹೋರ್‌: ಹೃದ್ರೋಗ ಸಮಸ್ಯೆ ಎದುರಿಸುತ್ತಿರುವ ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್‌ ಷರೀಫ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಷರೀಫ್‌ ಆರೋಗ್ಯ ತಪಾಸಣೆಗೆ  ಜನವರಿ 25ರಂದು ಪಂಜಾಬ್‌ ಪ್ರಾಂತೀಯ ಸರ್ಕಾರ ವೈದ್ಯಕೀಯ ಮಂಡಳಿ ರಚಿಸಿತ್ತು. ಇದರ ಶಿಫಾರಸಿನ ಅನುಸಾರ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ವರ್ಷ ಜೈಲು ಶಿಕ್ಷೆಗೆ ಒಳಗಾಗಿರುವ ಇವರು, ಸದ್ಯ ಲಾಹೋರ್‌ ಜೈಲಿನಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !