ಬಾಗೇಪಲ್ಲಿ: ನಾಳೆ ಸಾಯಿ ಸ್ವಾಸ್ಥ್ಯ ವೆಲ್ನೆಸ್ ಸೆಂಟರ್ ಆರಂಭ;ಉಚಿತ ಆರೋಗ್ಯ ಸೇವೆ
Wellness Center: ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಭಾಗ್ಯನಗರದಲ್ಲಿ ಸಾಯಿ ಸ್ವಾಸ್ಥ್ಯ ವೆಲ್ನೆಸ್ ಸೆಂಟರ್ ಸೆಪ್ಟೆಂಬರ್ ಒಂದರಂದು ಆರಂಭವಾಗುತ್ತಿದೆ. ತುರ್ತು ಚಿಕಿತ್ಸೆ, ವಿಶಿಷ್ಟ ಸಮಾಲೋಚನೆ, ಟೆಲಿ ಮೆಡಿಸಿನ್ ಸೇರಿದಂತೆ ಉಚಿತ ಸೇವೆಗಳು ಲಭ್ಯ.Last Updated 31 ಆಗಸ್ಟ್ 2025, 16:29 IST