ಹಿಂದಿನ ಸರ್ಕಾರದ ಉಸ್ತುವಾರಿ ಸಚಿವರು ಮೂರು ತಿಂಗಳಿಗೆ ಒಮ್ಮೆ ಕೋಲಾರಕ್ಕೆ ಬರುತ್ತಿದ್ದರು. ನಾನು ತಿಂಗಳಿಗೆ ಮೂರು ಬಾರಿ ಬರುತ್ತೇನೆ. ದಿನೇಶ್ ಗುಂಡೂರಾವ್ ಏಳು ಬಾರಿ ಬಂದಿದ್ದಾರೆ
ಬೈರತಿ ಸುರೇಶ್ ಜಿಲ್ಲಾ ಉಸ್ತುವಾರಿ ಸಚಿವ
ಪರ್ಸೆಂಟೇಜ್ ತೆಗೆದುಕೊಂಡರೆ ಯಾವುದೇ ಕೆಲಸ ಸರಿಯಾಗಿ ನಡೆಯಲ್ಲ. ನಾನು ಪರ್ಸೆಂಟೇಜ್ ಮುಟ್ಟುವ ವ್ಯಕ್ತಿ ಅಲ್ಲ. ಅಭಿವೃದ್ಧಿಯಲ್ಲಿ ಸಂಸದ ಮಲ್ಲೇಶ್ ಬಾಬು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ