ಹುಬ್ಬಳ್ಳಿ | ಕಡೆಯ ಗ್ರಾಮದ ಕಡೆಗಣನೆ; ಮೂಲಸೌಕರ್ಯಕ್ಕೆ ಅಗಡಿ ಗ್ರಾಮಸ್ಥರ ಆಗ್ರಹ
ಹುಬ್ಬಳ್ಳಿ: ನಗರದಿಂದ ಕೇವಲ 22 ಕಿ.ಮೀ ದೂರದಲ್ಲಿರುವ ಗ್ರಾಮ ಅಗಡಿ. ವಾಣಿಜ್ಯ ನಗರಕ್ಕೆ ಇಷ್ಟು ಸಮೀಪದಲ್ಲಿದ್ದರೂ ಈ ಗ್ರಾಮಕ್ಕೆ ಸರಿಯಾದ ಬಸ್ ಸೌಲಭ್ಯವಿಲ್ಲ. ಬೆಳಗ್ಗೆ ಹಾಗೂ ಸಂಜೆ ಬರುವ ಎರಡೇ ಬಸ್‌ಗಾಗಿ ಕಾಯಬೇಕು, ಇಲ್ಲವೇ 3 ಕಿ.ಮೀ ದೂರದ ಅಗಡಿ ಕ್ರಾಸ್‌ವರೆಗೆ ನಡೆದು ಬಸ್ ಹಿಡಿಯಬೇಕು.Last Updated 6 ಏಪ್ರಿಲ್ 2023, 19:30 IST