ರಷ್ಯಾ– ಪಾಕ್‌ ಒಪ್ಪಂದ

7

ರಷ್ಯಾ– ಪಾಕ್‌ ಒಪ್ಪಂದ

Published:
Updated:

ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದ ಸೈನಿಕರು ಇದೇ ಮೊದಲ ಬಾರಿಗೆ ರಷ್ಯಾದ ಸೇನಾ ಸಂಸ್ಥೆಗಳಲ್ಲಿ ತರಬೇತಿ ಪಡೆಯಲಿದ್ದಾರೆ. ಪಾಕಿಸ್ತಾನ– ಅಮೆರಿಕದ ಬಾಂಧವ್ಯದಲ್ಲಿ ಬಿಕ್ಕಟ್ಟು ಹೆಚ್ಚುತ್ತಿರುವ ಸಂದರ್ಭದಲ್ಲಿಯೇ ರಷ್ಯಾ ಜತೆಗೆ ಪಾಕಿಸ್ತಾನ ಈ ಒಪ್ಪಂದ ಮಾಡಿಕೊಂಡಿರುವುದು ಮಹತ್ವ ಪಡೆದುಕೊಂಡಿದೆ.

‘ಅಮೆರಿಕದ ಬಣದಿಂದ ಪಾಕಿಸ್ತಾನ ಹೊರಬಂದಿದೆ ಎನ್ನುವುದಕ್ಕೆ ಈ ಒಪ್ಪಂದ ಸಾಕ್ಷಿ. ಅಮೆರಿಕದ ಅವಮಾನಕಾರಿ ಧೋರಣೆಗೆ ಬದಲಾಗಿ ಪಾಕ್‌ ಮತ್ತು ರಷ್ಯಾ ಮುಂದಿನ ದಿನಗಳಲ್ಲಿ ಮತ್ತಷ್ಟು ಆತ್ಮೀಯವಾಗುವ ನಿಟ್ಟಿನಲ್ಲಿ ಈ ಒಪ್ಪಂದ ಸಕಾರಾತ್ಮಕ ಬೆಳವಣಿಗೆ’ ಎಂದು ರಾಜಕೀಯ ವಿಶ್ಲೇಷಕ ಡಾ. ಸೈಯ್ಯದ್ ಫಾರೂಖ್ ಹಸ್ನತ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !