ಗುರುವಾರ , ಏಪ್ರಿಲ್ 9, 2020
19 °C

ಶ್ರೀಲಂಕಾ: ಬುರ್ಖಾ ನಿಷೇಧಕ್ಕೆ ಪ್ರಸ್ತಾವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಲಂಬೊ: ತಕ್ಷಣದಿಂದ ಬುರ್ಖಾ ನಿಷೇಧಿಸಬೇಕು ಮತ್ತು ಜನಾಂಗೀಯ ಹಾಗೂ ಧರ್ಮ ಆಧರಿತ ರಾಜಕೀಯ ಪಕ್ಷಗಳ ನೋಂದಣಿ
ಯನ್ನು ಅಮಾನತು ಮಾಡಬೇಕು ಎಂದು ಶ್ರೀಲಂಕಾದ ಸಂಸದೀಯ ಸಮಿತಿ ಗುರುವಾರ ಸಂಸತ್ತಿನಲ್ಲಿ ಪ್ರಸ್ತಾವ ಮಂಡಿಸಿದೆ.

ಈ ಕುರಿತ ವಿಶೇಷ ವರದಿಯನ್ನು ಸಂಸದ ಹಾಗೂ ರಾಷ್ಟ್ರೀಯ ಭದ್ರತೆ ಕುರಿತ ಸಂಸದೀಯ ಸಮಿತಿ ಅಧ್ಯಕ್ಷ ಮಲಿತ್‌ ಜಯತಿಲಕ ಅವರು ಸಂಸತ್‌ನಲ್ಲಿ ಮಂಡಿಸಿದ್ದಾರೆ ಎಂದು ‘ಡೇಲಿ ಮಿರರ್‌’ ಪತ್ರಿಕೆ ವರದಿ ಮಾಡಿದೆ. ಹಲವು ದೇಶಗಳು ಈಗಾಗಲೇ ಬುರ್ಖಾ ನಿಷೇಧಿಸಿವೆ ಎಂದೂ ವರದಿಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು