ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಸಂಸ್ಥೆಗೆ ನೈಟ್ ಕ್ರಾಫ್ಟ್ ನೇಮಕ

Last Updated 23 ಫೆಬ್ರುವರಿ 2019, 18:35 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ವಿಶ್ವಸಂಸ್ಥೆಗೆ ಅಮೆರಿಕ ರಾಯಭಾರಿಯಾಗಿಕೆಲ್ಲಿ ನೈಟ್ ಕ್ರಾಫ್ಟ್ ಅವರನ್ನು ಅಮೆರಿಕ ಅಧ್ಯಕ್ಷಡೊನಾಲ್ಡ್ ಟ್ರಂಪ್ ನೇಮಿಸಿದ್ದಾರೆ.

ಭಾರತ–ಅಮೆರಿಕನ್‌ ನಿಕ್ಕಿ ಹ್ಯಾಲೆ ಸದ್ಯ ಈ ಹುದ್ದೆಯನ್ನು ಅಲಂಕರಿಸಿದ್ದಾರೆ.ವರ್ಷಾಂತ್ಯದೊಳಗೆ ಹಾಲಿ ಹುದ್ದೆಯನ್ನು ‌ತೊರೆಯುವುದಾಗಿ ನಿಕ್ಕಿ ಹ್ಯಾಲೆ ಅವರುಅಕ್ಟೋಬರ್‌ ತಿಂಗಳಲ್ಲಿ ಘೋಷಿಸಿದ್ದರು.

56 ವರ್ಷದ ಕ್ರ್ಯಾಫ್ಟ್‌ ಅವರ ನೇಮಕಕ್ಕೆ ಇನ್ನು ಸೆನೆಟ್‌ ಅನುಮೋದನೆ ನೀಡಬೇಕಾಗಿದೆ.

‘ಸದ್ಯ ಕೆನಡಾರಾಯಭಾರಿಯಾಗಿರುವ ನೈಟ್‌ ಕ್ರ್ಯಾಫ್ಟ್‌ ಅವರನ್ನು ವಿಶ್ವಸಂಸ್ಥೆಯರಾಯಭಾರಿಯನ್ನಾಗಿ ನೇಮಿಸಲಾಗಿದೆ’ ಎಂದುಟ್ರಂಪ್‌ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT