UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸದಸ್ಯ ಸಿಕ್ಕರೆ ನಮಗೆ ಹೆಮ್ಮೆ: ಟರ್ಕಿ
ಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸದಸ್ಯತ್ವ ಲಭಿಸಿದರೆ ಟರ್ಕಿಗೆ ಹೆಮ್ಮೆ ಅನಿಸಲಿದೆ ಎಂದು ಅಲ್ಲಿನ ಪ್ರಧಾನಿ ರೆಸೆಪ್ ತಯ್ಯಿಪ್ ಎರ್ಡೊಗನ್ ಹೇಳಿದ್ದಾರೆ.Last Updated 11 ಸೆಪ್ಟೆಂಬರ್ 2023, 2:49 IST