ಸೋಮವಾರ, 29 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಡದಲ್ಲಿ ಬಿಜೆಪಿ ಕಾಂಗ್ರೆಸ್‌ ತೀವ್ರ ಪೈಪೋಟಿ

Last Updated 7 ಡಿಸೆಂಬರ್ 2018, 13:33 IST
ಅಕ್ಷರ ಗಾತ್ರ

ನವದೆಹಲಿ: ರಾಜಸ್ಥಾನ ಹಾಗೂ ತೆಲಂಗಾಣ ವಿಧಾನಸಭೆ ಚುನಾವಣೆ ಮತದಾನ ಮುಗಿಯುತ್ತಿದ್ದಂತೆ ಮತದಾನೋತ್ತರ ಸಮೀಕ್ಷೆಗಳ ಭರಾಟೆ ಶುರುವಾಗಿದ್ದು, ಟೈಮ್ಸ್‌ ನೌ, ಸಿವೋಟರ್ ಮತ್ತು ಇಂಡಿಯಾ ಟುಡೆ, ಜನ್‌ ಕಿ ಬಾತ್ ಪ್ರಕಾರ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಡದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ಅಧಿಕಾರದ ಸನಿಹಕ್ಕೆ ಬರಲಿವೆಎಂದು ಸಮೀಕ್ಷೆಗಳು ಹೇಳಿವೆ.

ರಾಜಸ್ಥಾನ, ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಡ ಹಾಗೂ ಮಿಜೋರಾಂ ರಾಜ್ಯಗಳಿಗೆ ವಿವಿಧ ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆದಿತ್ತು. ಮುಂಬರುವ ಲೋಕಸಭಾ ಚುನಾವಣೆಗೆ ಸೆಮಿಫೈನಲ್‌ ಎಂದು ಭಾವಿಸಲಾಗಿರುವ ಈ ಚುನಾವಣೆಯ ಫಲಿತಾಂಶ ಡಿಸೆಂಬರ್‌ 11ರಂದು ಹೊರಬೀಳಲಿದೆ.

ಮಧ್ಯಪ್ರದೇಶದ ಮತದಾನೋತ್ತರ ಸಮೀಕ್ಷೆ

ಸಿ ವೋಟರ್ಸ್‌: ಬಿಜೆಪಿ : 90-106, ಕಾಂಗ್ರೆಸ್‌: 110-126 ಬಿಎಸ್‌ಪಿ: 03 ಇತರೆ: 04

ಟೈಮ್ಸ್‌ ನೌ ಬಿಜೆಪಿ : 126, ಕಾಂಗ್ರೆಸ್‌: 89, ಬಿಎಸ್‌ಪಿ: 06, ಇತರೆ: 09

ಇಂಡಿಯಾ ಟುಡೆ: ಬಿಜೆಪಿ : 102–120, ಕಾಂಗ್ರೆಸ್‌: 104–122, ಬಿಎಸ್‌ಪಿ: 1–3, ಇತರೆ: 3–8

ಜನ್‌ ಕೀ ಬಾತ್‌:ಬಿಜೆಪಿ : 108–128 ಕಾಂಗ್ರೆಸ್‌: 95–115, ಬಿಎಸ್‌ಪಿ: 02, ಇತರೆ: 07

***
ರಾಜಸ್ಥಾನ ಮತದಾನೋತ್ತರ ಸಮೀಕ್ಷೆ

ಸಿ ವೋಟರ್ಸ್‌: ಬಿಜೆಪಿ : 00, ಕಾಂಗ್ರೆಸ್‌: 00 ಬಿಎಸ್‌ಪಿ: 00 ಇತರೆ: 04

ಟೈಮ್ಸ್‌ ನೌ ಬಿಜೆಪಿ : 85, ಕಾಂಗ್ರೆಸ್‌: 105, ಬಿಎಸ್‌ಪಿ: 02, ಇತರೆ: 07

ಇಂಡಿಯಾ ಟುಡೆ: ಬಿಜೆಪಿ : 55–72, ಕಾಂಗ್ರೆಸ್‌: 119–141, ಬಿಎಸ್‌ಪಿ: 00, ಇತರೆ: 04

ಜನ್‌ ಕೀ ಬಾತ್‌:ಬಿಜೆಪಿ : 81–101 ಕಾಂಗ್ರೆಸ್‌: 81–103, ಬಿಎಸ್‌ಪಿ: 04–07, ಇತರೆ: 05

***
ಛತ್ತೀಸ್‌ಗಡ ಮತದಾನೋತ್ತರ ಸಮೀಕ್ಷೆ

ಸಿ ವೋಟರ್ಸ್‌: ಬಿಜೆಪಿ : 35–43, ಕಾಂಗ್ರೆಸ್‌: 40–50, ಬಿಎಸ್‌ಪಿ: 3–7, ಇತರೆ: 3–4

ಟೈಮ್ಸ್‌ ನೌ ಬಿಜೆಪಿ : 46, ಕಾಂಗ್ರೆಸ್‌: 35, ಬಿಎಸ್‌ಪಿ: 7, ಇತರೆ: 2

ಇಂಡಿಯಾ ಟುಡೆ: ಬಿಜೆಪಿ : 21–31, ಕಾಂಗ್ರೆಸ್‌: 55–65, ಬಿಎಸ್‌ಪಿ: 4–8, ಇತರೆ: 0

ಜನ್‌ ಕೀ ಬಾತ್‌:ಬಿಜೆಪಿ : 40–48 ಕಾಂಗ್ರೆಸ್‌: 37–43, ಬಿಎಸ್‌ಪಿ: 5–6, ಇತರೆ: 0–1

***
ತೆಲಂಗಾಣ ಮತದಾನೋತ್ತರ ಸಮೀಕ್ಷೆ

ಸಿ ವೋಟರ್ಸ್‌: ಟಿಆರ್‌ಎಸ್: 00 , ಕಾಂಗ್ರೆಸ್‌: 00, ಬಿಜೆಪಿ : 00, ಇತರೆ: 00

ಟೈಮ್ಸ್‌ ನೌ : ಟಿಆರ್‌ಎಸ್: 67, ಕಾಂಗ್ರೆಸ್‌: 36, ಬಿಜೆಪಿ : 07, ಇತರೆ: 00

ಇಂಡಿಯಾ ಟುಡೆ: ಟಿಆರ್‌ಎಸ್: 00 , ಕಾಂಗ್ರೆಸ್‌: 00, ಬಿಜೆಪಿ : 00, ಇತರೆ: 00

ಜನ್‌ ಕೀ ಬಾತ್‌:ಟಿಆರ್‌ಎಸ್: 52–65, ಕಾಂಗ್ರೆಸ್‌: 38–52, ಬಿಜೆಪಿ : 4–7, ಇತರೆ: 4–7

***
ಮಿಜೋರಾಂಮತದಾನೋತ್ತರ ಸಮೀಕ್ಷೆ

ಸಿ ವೋಟರ್ಸ್‌: ಎಂಎನ್‌ಎಫ್ : 16–20, ಕಾಂಗ್ರೆಸ್‌: 14–18, ಬಿಜೆಪಿ : 00, ಇತರೆ: 0–4

ಟೈಮ್ಸ್‌ ನೌ:ಎಂಎನ್‌ಎಫ್ : 00, ಕಾಂಗ್ರೆಸ್‌: 00, ಬಿಜೆಪಿ : 00, ಇತರೆ: 00

ಇಂಡಿಯಾ ಟುಡೆ: ಎಂಎನ್‌ಎಫ್ : 00, ಕಾಂಗ್ರೆಸ್‌: 00, ಬಿಜೆಪಿ : 00, ಇತರೆ: 00

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT