ಪಿಡಿಪಿ ಒಡೆದರೆ ಗಂಭೀರ ಪರಿಣಾಮ: ಮೆಹಬೂಬ ಮೆಹಬೂಬಾ ಮುಫ್ತಿ

7

ಪಿಡಿಪಿ ಒಡೆದರೆ ಗಂಭೀರ ಪರಿಣಾಮ: ಮೆಹಬೂಬ ಮೆಹಬೂಬಾ ಮುಫ್ತಿ

Published:
Updated:

ಶ್ರೀನಗರ:  ಪಿಡಿಪಿಯನ್ನು ಒಡೆಯಲು ಯತ್ನಿಸಿದರರೆ ಪರಿಣಾಮ ಚೆನ್ನಾಗಿರಲ್ಲ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಗುಡುಗಿದ್ದಾರೆ.

ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಮುಫ್ತಿ, ದೆಹಲಿಯಲ್ಲಿರುವ ಬಿಜೆಪಿ, ಪಿಡಿಪಿಯನ್ನು ಒಡೆಯಲು ಯತ್ನಿಸಿದರೆ ಪರಿಣಾಮ ಚೆನ್ನಾಗಿರುವುದಿಲ್ಲ ಎಂದಿದ್ದಾರೆ.

ಬಿಜೆಪಿ- ಪಿಡಿಪಿ ಮೂರು ವರ್ಷ ಜಮ್ಮು ಕಾಶ್ಮೀರದಲ್ಲಿ ಮೈತ್ರಿ ಸರ್ಕಾರ ನಡೆಸಿತ್ತು, ಕಳೆದ ಜೂನ್ ತಿಂಗಳಲ್ಲಿ ಈ ಮೈತ್ರಿ ಮುರಿದಿತ್ತು.

 ಮುಫ್ತಿ ಮುಖ್ಯಮಂತ್ರಿ ಸ್ಥಾನಕ್ಕೆ  ರಾಜೀನಾಮೆ ನೀಡಿದ ನಂತರ ಜೂನ್ 20ರಿಂದ ಇಲ್ಲಿ ರಾಜ್ಯಪಾಲರ ಆಡಳಿತ ನಡೆಯುತ್ತಿದೆ.
 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !