ಗುರುವಾರ , ಫೆಬ್ರವರಿ 27, 2020
19 °C

ವಾಗ್ದಂಡನೆ ಆರೋಪ ಪಟ್ಟಿ ನಿರ್ಲಜ್ಜ, ಕಾನೂನುಬಾಹಿರ

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧದ ವಾಗ್ದಂಡನೆ ಆರೋಪಪಟ್ಟಿ ‘ನಿರ್ಲಜ್ಜ ಹಾಗೂ ಕಾನೂನುಬಾಹಿರ’ ಎಂದು ಅವರ ವಕೀಲರು ಪ್ರತಿಕ್ರಿಯೆ ನೀಡಿದ್ದಾರೆ. 

ವಾಗ್ದಂಡನೆ ಪ್ರಕರಣದ ವಿಚಾರಣೆ ಸೆನೆಟ್‌ನಲ್ಲಿ (ಮೇಲ್ಮನೆ) ಆರಂಭವಾಗಿದ್ದು, ಸೆನೆಟ್‌ ನೀಡಿರುವ ಸಮನ್ಸ್‌ಗೆ, ‘2016ರ ಚುನಾವಣಾ ಫಲಿತಾಂಶವನ್ನು ತಿರುಚಲು ನಡೆಸಿರುವ ಕಾನೂನುಬಾಹಿರ ಪ್ರಯತ್ನ ಇದಾಗಿದೆ. 2020ರ ಅಧ್ಯಕ್ಷೀಯ ಚುನಾವಣೆ ಹೊಸ್ತಿಲಲ್ಲಿ ಫಲಿತಾಂಶದ ಮೇಲೆ ಪರಿಣಾಮ ಬೀರಲು ಈ ಆರೋಪ ಹೊರಿಸಲಾಗಿದೆ’ ಎಂದು 6 ಪುಟಗಳ ಪ್ರತಿಕ್ರಿಯೆಯನ್ನು ಟ್ರಂಪ್‌ ಪರ ವಕೀಲರು ಸಲ್ಲಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು