ಶನಿವಾರ, ಜನವರಿ 18, 2020
25 °C

ಪೌರತ್ವ ಮಸೂದೆಗೆ ಪ್ರತಿಭಟನೆ: ಶಿಲ್ಲಾಂಗ್‌ನಲ್ಲಿ ಅನಿರ್ದಿಷ್ಟಾವಧಿ ಕರ್ಫ್ಯೂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಲ್ಲಾಂಗ್: ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಮೇಘಾಲಯದಲ್ಲಿ ಪ್ರತಿಭಟನೆ ನಡೆಯುತ್ತಿದ್ದು ಶಿಲ್ಲಾಂಗ್‌ನ ಹಲವಾರು ಪ್ರದೇಶಗಳಲ್ಲಿ ಗುರುವಾರ ಸಂಜೆ ಅನಿರ್ದಿಷ್ಟಾವಧಿ ಕರ್ಫ್ಯೂ ಹೇರಲಾಗಿದೆ.

 ಜೈವೂ, ಮಾವ್ಖಾರ್, ಉಮ್ಸೋಸುನ್,  ರಿಯಾತ್‌ಸಮಿತಾ, ವಾಹಿಂಗ್‌ದೊ,  ಮಿಸಿನ್, ಮಾವ್‌ಪ್ರೆಮ್,  ಲುಮ್ದಿನ್ಜಿರಿ, ಲಾಮವಿಲ್ಲಾ, ಖ್ವಲಾಪಟ್ಟಿ, ವಾಹ್ತಾಬ್ರು, ಸನ್ನಿ  ಹಿಲ್, ಕಂಟೋನ್ಮೆಂಟ್,  ಬೌಚರ್ ರೋಡ್, ಮಾವಲಂಗ್ ಹಾಟ್, ಪೊಲೀಸ್ ಬಜಾರ್, ಜೈಲ್ ರೋಡ್,  ಕೇಟಿಂಗ್ ರೋಡ್ ಮತ್ತು ಪೋಲೋ  ಎಂಬಲ್ಲಿ ಕರ್ಫ್ಯೂ ಹೇರಿರುವುದಾಗಿ ಸರ್ಕಾರ ಪ್ರಕಟಣೆಯಲ್ಲಿ ಹೇಳಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು