ಟ್ವಿಟರ್‌ನಲ್ಲಿ ಲೈವ್ ಚಾಟ್‌

7

ಟ್ವಿಟರ್‌ನಲ್ಲಿ ಲೈವ್ ಚಾಟ್‌

Published:
Updated:

ಬೆಂಗಳೂರು: ಬಿ.ಎಸ್‌.ಎನ್‌.ಎಲ್‌ ವ್ಯವಸ್ಥಾಪಕರು ಇದೇ 4ರಂದು ಬೆಳಿಗ್ಗೆ 11.30ರಿಂದ 12.30ರವರೆಗೆ ಟ್ವಿಟರ್‌ನಲ್ಲಿ ಲೈವ್‌ ಚಾಟ್‌ ನಡೆಸಲಿದ್ದಾರೆ.

ಬಿ.ಎಸ್‌.ಎನ್‌.ಎಲ್‌ಗೆ ಸಂಬಂಧಿಸಿದ ಪ್ರಶ್ನೆಗಳನ್ನು ಚಾಟ್‌ ಮೂಲಕ ಗ್ರಾಹಕರು ಕೇಳಬಹುದು.

ಸಂಪರ್ಕ: ಲೈವ್‌ ಚಾಟ್‌ಗೆ ಹ್ಯಾಷ್‌ಟ್ಯಾಗ್‌ #TALKTOBSNLCGMKTK

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !