ಲೋಕಸಭೆ ಚುನಾವಣೆ: ಗಮನ ಸೆಳೆದ ಟ್ವೀಟ್‌ಗಳು

ಸೋಮವಾರ, ಮಾರ್ಚ್ 18, 2019
31 °C

ಲೋಕಸಭೆ ಚುನಾವಣೆ: ಗಮನ ಸೆಳೆದ ಟ್ವೀಟ್‌ಗಳು

Published:
Updated:
Prajavani

ಮೋದಿಯವರೇ, ಸರ್ಕಾರ ಬದಲಾವಣೆಯಾಗುವ ಮುನ್ನ ಒಂದು ಬಾರಿಯಾದರೂ ಸುದ್ದಿಗೋಷ್ಠಿ ನಡೆಸಿ. ಇಲ್ಲವಾದರೆ, ಇಡೀ ಐದು ವರ್ಷಗಳ ಅವಧಿಯಲ್ಲಿ ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸದ ಏಕೈಕ ಪ್ರಧಾನಿ ಎಂಬ ಅಪಖ್ಯಾತಿ ಇತಿಹಾಸದಲ್ಲಿ ಉಳಿದುಬಿಡುತ್ತದೆ

-ಶತ್ರುಘ್ನ ಸಿನ್ಹಾ, ಬಿಜೆಪಿ ಬಂಡಾಯ ನಾಯಕ 

*

ಮೆಹಬೂಬಾ ಮುಫ್ತಿ ಅವರು ರಾಷ್ಟ್ರೀಯತೆಯ ಮುಖವಾಡ ಧರಿಸಿ, ದೇಶಕ್ಕೆ ದ್ರೋಹ ಬಗೆದಿದ್ದಾರೆ. ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಪಾಕಿಸ್ತಾನ ಪರ ಅಜೆಂಡಾ ಪಾಲಿಸಿದ್ದಾರೆ. ಪ್ರತ್ಯೇಕ ರಾಜ್ಯ ಉದ್ದೇಶವಿಟ್ಟುಕೊಂಡು ಕಾಶ್ಮೀರದಲ್ಲಿ ಒಡೆದಾಳುವ, ಕೋಮು ರಾಜಕಾರಣ ಮಾಡಿದ್ದಾರೆ 

-ಬ್ರಿಗೇಡಿಯರ್ (ನಿವೃತ್ತ) ಅನಿಲ್ ಗುಪ್ತಾ, ಬಿಜೆಪಿ ವಕ್ತಾರ

*

ಮೋದಿ ಕೆಲಸ ಮಾಡಿದ್ದು ಕಡಿಮೆ, ಮಾಡಿದ ಮೋಡಿ ಜಾಸ್ತಿ! ಹಾಗಾಗಿ ಅವರು ರಾಜಕಾರಣಿಗಿಂತ ಸಿನಿಮಾ ನಟರಂತೆ ತೋರುತ್ತಾರೆ. ದೇಶ ತೀವ್ರ ಸಮಸ್ಯೆಗಳಿಗೆ ಈಡಾಗಲು ಅವರೇ ಕಾರಣ.

-ಅಶೋಕ್ ಗೆಹ್ಲೋಟ್, ರಾಜಸ್ಥಾನ ಮುಖ್ಯಮಂತ್ರಿ

ಬರಹ ಇಷ್ಟವಾಯಿತೆ?

 • 5

  Happy
 • 5

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !