ಶಿವಪಾಲ್‌ ಯಾದವ್‌ರಿಂದ ಹೊಸ ಪಕ್ಷ

ಭಾನುವಾರ, ಜೂಲೈ 21, 2019
28 °C

ಶಿವಪಾಲ್‌ ಯಾದವ್‌ರಿಂದ ಹೊಸ ಪಕ್ಷ

Published:
Updated:
Deccan Herald

ಲಖನೌ (ಪಿಟಿಐ): ಪಕ್ಷದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಎಸ್‌ಪಿ ಮುಖಂಡ ಶಿವಪಾಲ್‌ ಯಾದವ್‌ ‘ಸಮಾಜವಾದಿ ಜಾತ್ಯತೀತ ಮೋರ್ಚಾ’ ಎಂಬ ಹೊಸ ಪಕ್ಷವನ್ನು ಸ್ಥಾಪಿಸಿದ್ದಾರೆ.

‘ಸಮಾಜವಾದಿ ಪಕ್ಷದಲ್ಲಿ ನನ್ನನ್ನು ನಿರ್ಲಕ್ಷಿಸಲಾಗಿತ್ತು. ನನಗೆ ಪಕ್ಷದ ಸಭೆಗಳಿಗೆ ಕರೆಯಲಿಲ್ಲ. ಯಾವುದೇ ಜವಾಬ್ದಾರಿಯನ್ನೂ ನೀಡಲಿಲ್ಲ. ಹೀಗಾಗಿ ಹೊಸ ಪಕ್ಷ ಸ್ಥಾಪಿಸಿದೆ’ ಎಂದು ಶಿವಪಾಲ್‌ ಯಾದವ್ ಬುಧವಾರ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !