ಸೇನಾಪಡೆಯ ಶ್ವಾನದಳದ ಫೋಟೊವನ್ನು ಲೇವಡಿ ಮಾಡಿ ಟ್ವೀಟಿಸಿ ಟ್ರೋಲ್ ಆದ ರಾಹುಲ್

ಶುಕ್ರವಾರ, ಜೂಲೈ 19, 2019
24 °C

ಸೇನಾಪಡೆಯ ಶ್ವಾನದಳದ ಫೋಟೊವನ್ನು ಲೇವಡಿ ಮಾಡಿ ಟ್ವೀಟಿಸಿ ಟ್ರೋಲ್ ಆದ ರಾಹುಲ್

Published:
Updated:

ನವದೆಹಲಿ: ಭಾರತೀಯ ಸೇನೆಯ ಶ್ವಾನದಳದ ಫೋಟೊ ಟ್ವೀಟಿಸಿ ನವ ಭಾರತ ಎಂಬ ಶೀರ್ಷಿಕೆ ನೀಡಿ ಲೇವಡಿ ಮಾಡಿದ ರಾಹುಲ್ ಗಾಂಧಿಯನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.

ಸೇನೆಯ ಶ್ವಾನಪಡೆ ಮತ್ತು ಅದರ ತರಬೇತುದಾರರು ಯೋಗಭಂಗಿಯಲ್ಲಿರುವ ಫೋಟೊವನ್ನು ರಾಹುಲ್ ಟ್ವೀಟ್ ಮಾಡಿದ್ದರು.

ಈ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ, ರಾಹುಲ್ ಗಾಂಧಿಯ ಅವರ ಸಾಕು ನಾಯಿಯದ್ದೇ ಫೋಟೊ ಪೋಸ್ಟ್ ಮಾಡುತ್ತಿರುವುದರಿಂದ ಅವರ ಜೀವನವೇ ಜೋಕ್ ಆಗಿ ಬಿಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಹೊಸ ಭಾರತ ಉದಯವಾಗುತ್ತಿರುವಾಗ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಹೇಗಿದೆ ಎಂಬುದನ್ನು ಈ ಟ್ವೀಟ್ ತೋರಿಸುತ್ತದೆ ಎಂದಿದೆ.

ನೆಟ್ಟಿಗರಿಂದ ಟ್ರೋಲ್
 

ಬರಹ ಇಷ್ಟವಾಯಿತೆ?

 • 14

  Happy
 • 1

  Amused
 • 0

  Sad
 • 0

  Frustrated
 • 6

  Angry

Comments:

0 comments

Write the first review for this !