ಸೋಮವಾರ, ಏಪ್ರಿಲ್ 6, 2020
19 °C

ರಾಂಚಿ: ಹುಲಿ ದಾಳಿಗೆ ಯುವಕ ಬಲಿ

ಪಿಟಿಐ Updated:

ಅಕ್ಷರ ಗಾತ್ರ : | |

ರಾಂಚಿ: ನಗರದ ಬಿರ್ಸಾ ಜೈವಿಕ ಉದ್ಯಾನದಲ್ಲಿ ಹುಲಿಗಳಿರುವ ಪ್ರದೇಶದೊಳಗೆ ಜಿಗಿದ ಯುವಕರೊಬ್ಬರನ್ನು ಹೆಣ್ಣುಹುಲಿಯೊಂದು ಕೊಂದ ಘಟನೆ ಬುಧವಾರ ನಡೆದಿದೆ.

‘ಅಂದಾಜು 20 ವರ್ಷದ ಯುವಕ ಬೆಳಿಗ್ಗೆ 11.30ರ ಹೊತ್ತಿಗೆ ಹುಲಿಗಳು ವಾಸಿಸುವ ತಾಣದಲ್ಲಿ ಜಿಗಿದಿದ್ದಾರೆ.  ತಕ್ಷಣ ಅವರ ಮೇಲೆರಗಿದ ಹುಲಿ, ಕತ್ತನ್ನು ಸೀಳಿದ ಕಾರಣ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು ಉದ್ಯಾನದ ಅಧಿಕಾರಿ ತಿಳಿಸಿದ್ದಾರೆ.

‘ಮೃತ ಯುವಕ ಮಾನಸಿಕವಾಗಿ ಅಸ್ವಸ್ಥರಾಗಿದ್ದರು ಎಂಬುದಾಗಿ ಅವರ ಸ್ನೇಹಿತರೊಬ್ಬರು ತಿಳಿಸಿದ್ದಾರೆ’ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು