ಭಾನುವಾರ, 24 ಆಗಸ್ಟ್ 2025
×
ADVERTISEMENT

Tigress

ADVERTISEMENT

PHOTOS |World Tiger Day: ನಾಗರಹೊಳೆ ಅಭಯಾರಣ್ಯದಲ್ಲಿ ಮರಿಗಳೊಂದಿಗೆ ತಾಯಿ ಹುಲಿ

Nagarhole Tiger Reserve: ವಿಶ್ವ ಹುಲಿ ದಿನದಂದು (ಜುಲೈ 29) ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯ ದಮನಕಟ್ಟೆಯಲ್ಲಿ ಮರಿಗಳೊಂದಿಗೆ ಹೆಜ್ಜೆ ಹಾಕುತ್ತಿದ್ದ ತಾಯಿ ಹುಲಿ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು ಹೀಗೆ...
Last Updated 29 ಜುಲೈ 2025, 15:44 IST
PHOTOS |World Tiger Day: ನಾಗರಹೊಳೆ ಅಭಯಾರಣ್ಯದಲ್ಲಿ ಮರಿಗಳೊಂದಿಗೆ ತಾಯಿ ಹುಲಿ
err

ಒಡಿಶಾ: ಎರಡು ಮರಿಗಳಿಗೆ ಜನ್ಮ ನೀಡಿದ ‘ಮೌಸಮಿ’ ಬಿಳಿ ಹುಲಿ

ಒಡಿಶಾದ ನಂದನಕಾನನ ಜೈವಿಕ ಉದ್ಯಾನದಲ್ಲಿ ‘ಮೌಸಮಿ’ ಎಂಬ ಬಿಳಿಹುಲಿ ಎರಡು ಮರಿಗಳಿಗೆ ಜನ್ಮ ನೀಡಿದೆ.
Last Updated 8 ಜೂನ್ 2025, 11:17 IST
ಒಡಿಶಾ: ಎರಡು ಮರಿಗಳಿಗೆ ಜನ್ಮ ನೀಡಿದ ‘ಮೌಸಮಿ’ ಬಿಳಿ ಹುಲಿ

ಮೂರು ವರ್ಷದ ಈ ಚಂಚಲೆ ‘ಜೀನತ್’ ಕಣ್ತಪ್ಪಿಸಿ ಓಡಾಡಿದ್ದು ಮೂರು ರಾಜ್ಯ, 200 ಕಿ.ಮೀ!

ಒಡಿಶಾದ ಸಿಂಪ್ಲಿಪಾಲ್ ಟೈಗರ್ ರಿಸರ್ವ್‌ನಿಂದ ತಪ್ಪಿಸಿಕೊಂಡು 21 ದಿನಗಳ ಬಳಿಕ ಪಶ್ಚಿಮ ಬಂಗಾಳದಲ್ಲಿ ಸೆರೆ ಸಿಕ್ಕಿದ್ದ ಹೆಣ್ಣು ಹುಲಿ ಜೀನತ್ ವಾಪಸ್ ಒಡಿಶಾಗೆ
Last Updated 1 ಜನವರಿ 2025, 11:38 IST
ಮೂರು ವರ್ಷದ ಈ ಚಂಚಲೆ ‘ಜೀನತ್’ ಕಣ್ತಪ್ಪಿಸಿ ಓಡಾಡಿದ್ದು ಮೂರು ರಾಜ್ಯ, 200 ಕಿ.ಮೀ!

ಗದಗ ಮೃಗಾಲಯ: ಹೆಣ್ಣು ಹುಲಿ ಸಾವು

ಬಿಂಕದಕಟ್ಟಿ ಮೃಗಾಲಯದಲ್ಲಿದ್ದ ಅನಸೂಯ ಹೆಸರಿನ 16.4 ವರ್ಷ ವಯಸ್ಸಿನ ಹೆಣ್ಣು ಹುಲಿ ಶನಿವಾರ ರಾತ್ರಿ ಮೃತಪಟ್ಟಿದೆ.
Last Updated 15 ಡಿಸೆಂಬರ್ 2024, 21:38 IST
ಗದಗ ಮೃಗಾಲಯ: ಹೆಣ್ಣು ಹುಲಿ ಸಾವು

ಮೈಸೂರು: ಜಯಪುರದ ಚಿಕ್ಕನಹಳ್ಳಿ ಬಳಿಯ ಅರಸಿನಕೆರೆ ರಸ್ತೆಯಲ್ಲಿ ಹುಲಿ ಪ್ರತ್ಯಕ್ಷ

ಗ್ರಾಮಸ್ಥರಲ್ಲಿ ಆತಂಕ: ವ್ಯಾಘ್ರ ಸೆರೆಗೆ ಒತ್ತಾಯ
Last Updated 5 ಆಗಸ್ಟ್ 2023, 15:29 IST
ಮೈಸೂರು: ಜಯಪುರದ ಚಿಕ್ಕನಹಳ್ಳಿ ಬಳಿಯ ಅರಸಿನಕೆರೆ ರಸ್ತೆಯಲ್ಲಿ ಹುಲಿ ಪ್ರತ್ಯಕ್ಷ

ಪಿಲಿಕುಳ ಜೈವಿಕ ಉದ್ಯಾನ: ಹೆಣ್ಣು ಹುಲಿ ನೇತ್ರಾವತಿ ಸಾವು

ಪಿಲಿಕುಳ ಜೈವಿಕ ಉದ್ಯಾನದ 15 ವರ್ಷ ಪ್ರಾಯದ ಹೆಣ್ಣುಹುಲಿ 'ನೇತ್ರಾವತಿ' ಬುಧವಾರ ಮೃತಪಟ್ಟಿದೆ.
Last Updated 7 ಜೂನ್ 2023, 9:10 IST
ಪಿಲಿಕುಳ ಜೈವಿಕ ಉದ್ಯಾನ: ಹೆಣ್ಣು ಹುಲಿ ನೇತ್ರಾವತಿ ಸಾವು

ರಾಂಚಿ: ಹುಲಿ ದಾಳಿಗೆ ಯುವಕ ಬಲಿ

ರಾಂಚಿಯ ಬಿರ್ಸಾ ಜೈವಿಕ ಉದ್ಯಾನದಲ್ಲಿ ಹುಲಿಗಳಿರುವ ಪ್ರದೇಶದೊಳಗೆ ಜಿಗಿದ ಯುವಕರೊಬ್ಬರನ್ನು ಹೆಣ್ಣುಹುಲಿಯೊಂದು ಕೊಂದ ಘಟನೆ ಬುಧವಾರ ನಡೆದಿದೆ.
Last Updated 4 ಮಾರ್ಚ್ 2020, 18:52 IST
ರಾಂಚಿ: ಹುಲಿ ದಾಳಿಗೆ ಯುವಕ ಬಲಿ
ADVERTISEMENT

ಉತ್ತರ ಪ್ರದೇಶದಲ್ಲಿ ಹೆಣ್ಣು ಹುಲಿಯೊಂದನ್ನು ಅಟ್ಟಾಡಿಸಿ ಹೊಡೆದು ಕೊಂದರು! 

ಉತ್ತರ ಪ್ರದೇಶದ ಪಿಲಿಭಿತ್ಜಿಲ್ಲೆಯ ಗ್ರಾಮವೊಂದಕ್ಕೆ ನುಗ್ಗಿದ ಹೆಣ್ಣು ಹುಲಿಯೊಂದನ್ನು ಗ್ರಾಮದ ಜನರು ಅಟ್ಟಾಡಿಸಿ ಹೊಡೆದು ಕೊಲ್ಲುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
Last Updated 26 ಜುಲೈ 2019, 13:26 IST
ಉತ್ತರ ಪ್ರದೇಶದಲ್ಲಿ ಹೆಣ್ಣು ಹುಲಿಯೊಂದನ್ನು ಅಟ್ಟಾಡಿಸಿ ಹೊಡೆದು ಕೊಂದರು! 
ADVERTISEMENT
ADVERTISEMENT
ADVERTISEMENT