ಮೂರು ವರ್ಷದ ಈ ಚಂಚಲೆ ‘ಜೀನತ್’ ಕಣ್ತಪ್ಪಿಸಿ ಓಡಾಡಿದ್ದು ಮೂರು ರಾಜ್ಯ, 200 ಕಿ.ಮೀ!
ಒಡಿಶಾದ ಸಿಂಪ್ಲಿಪಾಲ್ ಟೈಗರ್ ರಿಸರ್ವ್‌ನಿಂದ ತಪ್ಪಿಸಿಕೊಂಡು 21 ದಿನಗಳ ಬಳಿಕ ಪಶ್ಚಿಮ ಬಂಗಾಳದಲ್ಲಿ ಸೆರೆ ಸಿಕ್ಕಿದ್ದ ಹೆಣ್ಣು ಹುಲಿ ಜೀನತ್ ವಾಪಸ್ ಒಡಿಶಾಗೆ
Published : 1 ಜನವರಿ 2025, 11:38 IST
Last Updated : 1 ಜನವರಿ 2025, 11:38 IST